ಬ್ರಹ್ಮಾವರ ವಿದ್ಯಾಲಕ್ಷ್ಮೀ ಕಾಲೇಜಿನಲ್ಲಿ ಬಿ.ಸಿ.ಎ ವಿಭಾಗದಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಉದ್ಘಾಟನೆ
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ರೋಬೊಸಾಫ್ಟ್ ಉಡುಪಿ ಲಕ್ಷ್ಮೀ ಶೆಟ್ಟಿ ಎಚ್ .ಆರ್ ಮಾತನಾಡಿ,ಬಿ.ಸಿ.ಎ ಕೋರ್ಸ್ ಗೆ ಉತ್ತಮ ಅವಕಾಶ ಲಭ್ಯವಿದ್ದು.ಉತ್ತಮ ವೇತನದೊಂದಿಗೆ ಉದ್ಯೋಗವನ್ನು ಕೂಡಪಡೆಯಬಹುದಾಗಿದೆ.ವಿದ್ಯೆ ಜೊತೆಗೆ ಗುರಿಯನ್ನು ಹೊಂದಿದಾಗ ಸಾಧನೆಯನ್ನು ಮಾಡಬಹುದು ಎಂದು ಹೇಳಿದರು.ಖ್ಯಾತ ಮುಳುಗು ತಜ್ಞಈಶ್ವರ್ ಮಲ್ಪೆ ಮಾತನಾಡಿ,ಜೀವನದಲ್ಲಿ ಸಿಗುವ ಅವಕಾಶಕ್ಕೆ ಹೊಂದಿಕೊಂಡು ಉತ್ತಮವಾದಂತಹ ವಿದ್ಯೆಯನ್ನು ಪಡೆದು ಸಮಾಜಮುಖಿಯಾಗಿರುವಂತ ಕೆಲಸದಲ್ಲಿ ನಮ್ಮನ್ನು ತೊಡಗಿಸ ಕೊಳ್ಳಬೇಕೆಂದು ಸೂಕ್ತ ಮಾರ್ಗದರ್ಶನವನ್ನು ನೀಡಿದರು.ಕಾಲೇಜಿನ ಸಂಸ್ಥಾಪಕರಾದ […]