ಗ್ಯಾಸ್ ಟ್ಯಾಂಕರ್ ಗೆ ತೂಫಾನ್ ಕ್ರೂಸ್‌ರ್ ಡಿಕ್ಕಿ,10 ಮಂದಿಗೆ ಗಾಯ

Share

Advertisement
Advertisement
Advertisement

ಬೈಂದೂರು:ರಾಷ್ಟ್ರೀಯ ಹೆದ್ದಾರಿ 66 ರ ವತ್ತಿನೆಣೆ ಬಳಿ ತೂಫಾನ್ ಕ್ರೂಸರ್ ಗಾಡಿ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ ಘಟನೆ ಬುಧವಾರ ನಡೆದಿದೆ.ಅಪಘಾತದಲ್ಲಿ ತೂಫಾನ್ ಕ್ರೂಸರ್ ನಲ್ಲಿದ್ದ ಹತ್ತು ಮಂದಿಗೆ ಗಾಯಗಳಾಗಿದ್ದು ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ಯಾಸ್ ಟ್ಯಾಂಕರ್ ಕಾಸರಗೋಡು ಕಡೆಗೆ ಚಲಿಸುತ್ತಿದ್ದು ತೂಫಾನ್ ಕ್ರೂಸರ್ ಹುಬ್ಬಳ್ಳಿ ಮೂಲದವರು ಎನ್ನಲಾಗಿದೆ.ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page