ಬಿದ್ಕಲ್ ಕಟ್ಟೆ ಗುಡ್ಡೆಯಂಗಡಿಯಲ್ಲಿ ಭೀಕರ ಅಘಘಾತ,ಓರ್ವ ಸಾವು, ಮೂವರು ಗಂಭೀರ

ಕುಂದಾಪುರ:ಬಿದ್ಕಲ್ ಕಟ್ಟೆ ಸಮೀಪ ಗುಡ್ಡೆಯಂಗಡಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.ಮೂವರಿಗೆ ಗಂಭೀರ ಸ್ವರೂಪದ ಗಾಯವಾಗಿದೆ.
ವೇಗದಿಂದ ಸಾಗುತ್ತಿದ್ದ ಇನೋವಾ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ನುಗ್ಗಿ ಮರಕ್ಕೆ ಬಡಿದು ಪಲ್ಟಿಯಾಗಿದೆ.ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ.