16 Feb ಮರವಂತೆ:ಸತೀಶ್ ಪೂಜಾರಿಗೆ ಸನ್ಮಾನ Team Kundapur Times / 1 year 0 Share Advertisement Advertisement ಕುಂದಾಪುರ:ಬಂಜಾರ ಸಮುದಾಯದ ಮೂಲ ಗುರುಗಳಾದ ಶಿವಲಾಲ್ ಮಹಾರಾಜ್ ಜಯಂತಿ ಪ್ರಯುಕ್ತ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಬೈಂದೂರು ತಾಲೂಕಿನ ಸತೀಶ್ ಪೂಜಾರಿ ಮರವಂತೆ ಅವರನ್ನು ಬಂಜಾರ ಸಮುದಾಯದ ಕುಲ ಗುರುಗಳು ಸನ್ಮಾನಿಸಿದರು. Advertisement Advertisement Advertisement Advertisement Share Tags: kundapuratimes Share: