ಎಕ್ಸಲೆಂಟ್‌ ಪದವಿಪೂರ್ವಕಾಲೇಜು, ಸುಣ್ಣಾರಿ:ಸಿಎ / ಸಿಎಸ್ಪರೀಕ್ಷೆಯಲ್ಲಿಅತ್ತ್ಯುತ್ತಮಸಾಧನೆ:

Share

Advertisement
Advertisement
Advertisement

ಕುಂದಾಪುರ:ಉತ್ತಮಶಿಕ್ಷಣಉಜ್ವಲಭವಿಷ್ಯದಅಡಿಪಾಯಎನ್ನುವಧ್ಯೇಯವಾಕ್ಯದಂತೆಕುಂದಾಪುರತಾಲೂಕಿನಗ್ರಾಮೀಣಪ್ರದೇಶವಾದಸುಣ್ಣಾರಿಯಲ್ಲಿಗುಣಮಟ್ಟದಶಿಕ್ಷಣನೀಡಬೇಕುಎನ್ನುವಉದ್ದೇಶದಿಂದಸ್ಥಾಪಿತವಾಗಿರುವಎಕ್ಸಲೆಂಟ್‌ ಪಿ.ಯು. ಕಾಲೇಜ್‌ ಸುಣ್ಣಾರಿಸುಜ್ಙಾನ್‌ ಎಜ್ಯುಕೇಶನಲ್‌ ಟ್ರಸ್ಟ್‌ನ ನೂತನಸಾರಥ್ಯದೊಂದಿಗೆಸಾವಿರಾರುವಿದ್ಯಾರ್ಥಿಗಳಭವಿಷ್ಯಕ್ಕೆದಾರಿದೀಪವಾದಒಂದುಶಿಕ್ಷಣಸಂಸ್ಥೆ.ವಾಣಿಜ್ಯವಿದ್ಯಾರ್ಥಿಗಳಿಗೆಪದವಿಪೂರ್ವಶಿಕ್ಷಣದೊಂದಿಗೆವೃತ್ತಿಪರಕೋರ್ಸುಗಳಾದಸಿಎಮತ್ತುಸಿಎಸ್ಕೋರ್ಸುಗಳಿಗೆಗುಣಮಟ್ಟದಶಿಕ್ಷಣವನ್ನುನೀಡುತ್ತಾಬಂದಿದ್ದುಸಂಸ್ಥೆಯವಿದ್ಯಾರ್ಥಿಗಳುರಾಷ್ಟ್ರೀಯಮಟ್ಟದಪರೀಕ್ಷೆಗಳಲ್ಲಿಅತ್ತ್ಯುತ್ತಮಸಾಧನೆಗೈದಿದ್ದಾರೆ.ಎಕ್ಸಲೆಂಟ್‌ ಪಿ.ಯು. ಕಾಲೇಜಿನವಿದ್ಯಾರ್ಥಿಗಳುಹೆಚ್ಚಿನಸಂಖ್ಯೆಯಲ್ಲಿಸಿಎಮತ್ತುಸಿಎಸ್ಪರೀಕ್ಷೆಯಲ್ಲಿಉತಿರ್ಣರಾಗುವುದರಮೂಲಕಸಂಸ್ಥೆಯಕೀರ್ತಿಯನ್ನುಹೆಚ್ಚಿಸಿದ್ದಾರೆ.ವಿದ್ಯಾರ್ಥಿಗಳಾದಹೃತಿಕ್‌ ಎಮ್.‌ (237), ಆಯುಷ್‌ (236), ದೀಕ್ಷಾ ಎ. ಶೆಟ್ಟಿ (223), ಸಮೃದ್ಧಿಎಸ್.‌ ಶೆಟ್ಟಿ (218) ಮತ್ತುಅಮೋಘ್‌ (202) ಅಂಕಗಳೊಂದಿಗೆಸಿಎಫೌಂಡೇಶನ್ಪರೀಕ್ಷೆಯಲ್ಲಿತೇರ್ಗಡೆಹೊಂದಿದ್ದಾರೆ.ವೈಷ್ಣವಿ (137), ಸಹನಾ (118) ಮತ್ತುಭೂಮಿಕಾ (112) ಅಂಕಗಳೊಂದಿಗೆಸಿಎಸ್ಫೌಂಡೇಶನ್ಪರೀಕ್ಷೆಯಲ್ಲಿತೇರ್ಗಡೆಹೊಂದಿದ್ದಾರೆ.  ಸಂಸ್ಥೆಯಅನೇಕವಿದ್ಯಾರ್ಥಿಗಳುಸಿಎಫೌಂಡೇಶನ್,ಸಿಎಸ್ಫೌಂಡೇಶನ್(ಸಿಎಸ್ಇಇಟಿ)ಪರೀಕ್ಷೆಯಲ್ಲಿಉತ್ತೀರ್ಣರಾಗಿಮುಂದಿನಹಂತದಪರೀಕ್ಷೆಯಸಿದ್ಧತೆಯಲ್ಲಿದ್ದಾರೆ.

ಪದವಿಪೂರ್ವಶಿಕ್ಷಣದೊಂದಿಗೆವೃತ್ತಿಪರಕೋರ್ಸುಗಳಿಗೆಸಿದ್ಧತೆ:ಎಕ್ಸಲೆಂಟ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಆಸಕ್ತ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ಇಂದಲೇವೃತ್ತಿಪರಕೋರ್ಸುಗಳಾದಸಿಎಮತ್ತುಸಿಎಸ್ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳಿಗೆತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ನೆರವಾಗಿದೆ.ಸಿಎ/ಸಿಎಸ್ಫೌಂಡೇಶನ್ ಕೋರ್ಸ್ ಗಳಿಗೆದೇಶದ ವಿವಿಧ ಭಾಗಗಳಅನುಭವಿ ಶಿಕ್ಷಕರು, ಅನುಭವಿಲೆಕ್ಕಪರಿಶೋಧಕರಜೊತೆಗೆಅನುಭವಿಕಂಪನಿಸೆಕ್ರೆಟರಿಅವರುಕೂಡಬೋಧಕಸಿಬ್ಬಂದಿಗಳಾಗಿರುವುದರಿಂದವಿದ್ಯಾರ್ಥಿಗಳಸಂಪೂರ್ಣಶೈಕ್ಷಣಿಕಉನ್ನತಿಗೆಅವರುಸಹಕಾರಿಯಾಗಲಿದ್ದಾರೆ . ಪದವಿಪೂರ್ವಶಿಕ್ಷಣದೊಂದಿಗೆವೃತ್ತಿಪರಕೋರ್ಸುಗಳತರಬೇತಿಯನ್ನುನೀಡಿಕರ್ನಾಟಕದಲ್ಲಿಉತ್ತಮಗುಣಮಟ್ಟದಶಿಕ್ಷಣಸಂಸ್ಥೆಯಾಗಿಗುರುತಿಸಿಕೊಂಡಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page