06 Sep ಶಿಕ್ಷಕಿ ಸೀತಾ ಜೋಗಿಗೆ ಉತ್ತಮ ಶಿಕ್ಷಕ ಪ್ರಶಸ್ತಿ Team Kundapur Times / 2 years 0 Share Advertisement Advertisement ಕುಂದಾಪುರ:ಬೈಂದೂರು ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮರವಂತೆ (ಪೂರ್ವ) ಶಿಕ್ಷಕಿ ಸೀತಾ ಜೋಗಿ ಅವರಿಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. Advertisement Advertisement Advertisement Advertisement Share Tags: kundapuratimes Share: