ಶಿಕ್ಷಪ್ರಭಅಕಾಡೆಮಿಕುಂದಾಪುರ:ಸಿಎಫಲಿತಾಂಶದಲ್ಲಿಶ್ರೇಷ್ಠಸಾಧನೆ

ಕುಂದಾಪುರ:-ಸಿಎ/ಸಿಎಸ್ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ತರಬೇತಿ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಕುಂದಾಪುರದ ಕುಂದೇಶ್ವರ ದೇವಸ್ಥಾನ ರಸ್ಥೆಯ ಸಿರಿ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸರಾಂತ ಸಂಸ್ಥೆ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಡಿಸೆಂಬರ್ 2023ರಲ್ಲಿ ನೆಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ಸಾಧನೆಗೈದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ರಾಹುಲ್ ಪೂಜಾರಿ (275), ಸಮರ್ಥ ಆರ್ ಶೆಟ್ಟಿ (266), ಶ್ರೀವತ್ಸ ಜಿ. ಉಡುಪ (255), ಹೃತಿಕ್ ಎಮ್. (237), ಆಯುಷ್ (236), ರೋಹನ್ ಆಚಾರ್ (236), ನಮನ (232), ನಿಖಿತಾ (231), ಗೌತಮಿ ಎನ್. ನಾಯಕ್ (221), ಯಶಸ್ (219), ಸಮೃದ್ಧಿ ಎಸ್. ಶೆಟ್ಟಿ (218), ಸುಹಾಸ್ ಎಸ್. (215), ತೇಜಸ್ವಿನಿ (215), ಆಕಾಶ್ (214), ವೈಷ್ಣವಿ ಬಿ. (209), ಶ್ರಾವ್ಯ (205), ಶ್ರುತಿ(204), ಅಮೋಘ್ ಶೆಟ್ಟಿ (202), ಹೇಮಂತ್ (200), ಶ್ರೇಯಸ್ (200), ಸುಶ್ರುತ್ ಕುಮಾರ್ (200), ವಿಸ್ಮಿತಾಆಚಾರಿ (200)ಅಂಕಗಳೊಂದಿಗೆ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಶಿಕ್ಷ ಪ್ರಭ ಅಕಾಡೆಮಿಯು ಕಳೆದ ಕೆಲವು ವರ್ಷಗಳಿಂದ ಸಿಎ ಮತ್ತು ಸಿಎಸ್ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ಬಂದಿದ್ದು ಅನೇಕ ವಿದ್ಯಾರ್ಥಿಗಳು ಸಿಎ/ಸಿಎಸ್ ನ ಎಲ್ಲಾ ಹಂತದ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ದೇಶದ ನಾನಾ ಭಾಗಗಳಲ್ಲಿ ಉದ್ಯೋಗದಲ್ಲಿದ್ದಾರೆ. ಸಂಸ್ಥೆಯಲ್ಲಿ ಬೋಧಕ ಸಿಬ್ಭಂದಿಗಳಾಗಿ ಆಗಮಿಸುವ ಅನುಭವಿ ಲೆಕ್ಕ ಪರಿಶೋಧಕರು, ತರಬೇತುದಾರರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡುವುದರ ಪರಿಣಾಮ ಪ್ರತಿ ಬ್ಯಾಚ್‌ನಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಬೋಧಕ ಸಿಬ್ಬಂಧಿ ವರ್ಗದವರಿಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‌ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

ನಾನುಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದುನನಗೆತುಂಬಾಖುಷಿಕೊಟ್ಟಿದೆ. ನನಗೆತರಬೇತಿನೀಡಿದಶಿಕ್ಷಪ್ರಭಾಸಂಸ್ಥೆಹಾಗೂನನ್ನಪೋಷಕರಪ್ರೋತ್ಸಾಹನನಗೆಸಹಾಯವಾಗಿದೆ .ಇದಕ್ಕೆನಾನುಶಿಕ್ಷಕವೃಂದಹಾಗೂನನ್ನಪೋಷಕರಿಗೆಧನ್ಯವಾದಗಳನ್ನುತಿಳಿಸುತ್ತೇನೆ.”
ರಾಹುಲ್ ಪೂಜಾರಿ
ಸಿಎ ಫೌಂಡೇಶನ್ಉತ್ತೀರ್ಣ ವಿದ್ಯಾರ್ಥಿ
ಸಿಎಫೌಂಡೇಶನ್ಉತ್ತೀರ್ಣರಾದ, ಪದವಿಪೂರ್ಣಗೊಳಿಸಿದಮತ್ತುಅಂತಿಮವರ್ಷದಪದವಿವ್ಯಾಸಂಗಮಾಡುತ್ತಿರುವವಿದ್ಯಾರ್ಥಿಗಳಿಗಾಗಿಶಿಕ್ಷ ಪ್ರಭಅಕಾಡಮಿಆಫ್ಕಾಮರ್ಸ್ಎಜುಕೇಶನ್ (ಸ್ಪೇಸ್) ಸಂಸ್ಥೆಯಲ್ಲಿನೂತನಸಿಎಇಂಟರ್ಮೀಡಿಯೇಟ್ಬ್ಯಾಚ್ನತರಗತಿಗಳುಇದೇಸೋಮವಾರ, ದಿನಾಂಕ 12-01-2024ರಂದು ಆರಂಭವಾಗಲಿದ್ದುಆಸಕ್ತವಿದ್ಯಾರ್ಥಿಗಳುನೂತನಬ್ಯಾಚ್ಗೆಸೇರ್ಪಡೆಗೊಳ್ಳಬಹುದು.
ಹೆಚ್ಚಿನಮಾಹಿತಿಗಾಗಿಕುಂದೇಶ್ವರದೇವಸ್ಥಾನರಸ್ತೆಯಸಿರಿಬಿಲ್ಡಿಂಗ್ನಲ್ಲಿಕಾರ್ಯನಿರ್ವಹಿಸುತ್ತಿರುವಶಿಕ್ಷಪ್ರಭಅಕಾಡೆಮಿಯಕಚೇರಿಗೆಭೇಟಿನೀಡಬಹುದಾಗಿದೆಅಥವಾ 9964291755, 9845925983 ಸಂಖ್ಯೆಯನ್ನುಸಂಪರ್ಕಿಸಬಹುದಾಗಿದೆಎಂದುಸಂಸ್ಥೆಯಮುಖ್ಯಸ್ಥರುಪ್ರಕಟಣೆಯಲ್ಲಿತಿಳಿಸಿದ್ದಾರೆ.