ಅಂತರಾಷ್ಟ್ರೀಯ ಯೋಗ ದಿನಾಚರಣೆ
ಕುಂದಾಪುರ:ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಹೊಸಾಡು ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಸಂಜೀವಿನಿ ಸಂಘದ ಎಂಬಿಕೆ ಚೈತ್ರ,ಎಲ್‍ಸಿಆರ್‍ಪಿ ವಸಂತಿ,ಸವಿತಾ,ವಿಮಲ,
ಉದ್ಯೋಗ ಸಖಿ ನಾಗರತ್ನ,ಸಂಘದ ಸದಸ್ಯರು ಉಪಸ್ಥಿತರಿದ್ದರು.
You cannot copy content of this page
