ಶ್ರೀ ಪಂಜುರ್ಲಿ ಆಟೋ ಸೆಂಟರ್ ಶುಭಾರಂಭ

Share

Advertisement
Advertisement
Advertisement

ಬೈಂದೂರು:ಉಪ್ಪುಂದ ಬಿಜೂರುನಲ್ಲಿ ಉದಯ್ ಪೂಜಾರಿ ಜಡ್ಡಾಡಿ ಅವರ ಮಾಲೀಕತ್ವದಲ್ಲಿ ನೂತನವಾಗಿ ಆರಂಭಗೊಂಡಿರುವ ಶ್ರೀ ಪಂಜುರ್ಲಿ ಆಟೋ ಸೆಂಟರ್ ಪ್ರಾರಂಭೋತ್ಸವ ಕಾರ್ಯಕ್ರಮ ವೇ.ಮೂ ಚೆನ್ನಕೇಶವ ಭಟ್ ಆನ್ಗಳ್ಳಿ ಗಜಪುರ ಅವರ ನೇತೃತ್ವದಲ್ಲಿ ಭಾನುವಾರ ನಡೆಯಿತು.
ಈ ಸಂದರ್ಭ ಉದ್ಯಮಿ ಸತೀಶ ಪೂಜಾರಿ ಮರವಂತೆ,ರಾಜೇಶ ಪೂಜಾರಿ ತ್ರಾಸಿ,ಪ್ರವೀಣ್ ಪೂಜಾರಿ ಗೋಳಿಹೊಳೆ,ಶಂಕರ ಪೂಜಾರಿ ನಾವುಂದ,ಸುಬ್ರಹ್ಮಣ್ಯ ಉಪ್ಪುಂದ,ಜೋಕಿಮ್ ಡಿ ಕೋಸ್ಟಾ ಗೋವಾ ಉಪಸ್ಥಿತರಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page