ಶಿಕ್ಷಪ್ರಭ ಅಕಾಡೆಮಿ ಕುಂದಾಪುರ:ಸಿಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅಮೋಘ ಸಾಧನೆ

Share

Advertisement
Advertisement
Advertisement

ಕುಂದಾಪುರ:ಸಿಎಸಿಎಸ್ಪ್ರೊಫೆಷನಲ್ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆಕುಂದೇಶ್ವರ ರಸ್ತೆಯ ಸಿರಿ ಬಿಲ್ಡಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಪ್ರಭ ಅಕಾಡೆಮಿ ಆಫ್ಕಾಮರ್ಸ್ಎಜ್ಯುಕೇಶನ್(ಸ್ಪೇಸ್)ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ಆಫ್ಕಂಪೆನಿಸೆಕ್ರೆಟರಿ ಆಫ್ಇಂಡಿಯಾ ನಡೆಸಿದ ನವೆಂಬರ್ 2023ರ ಸಿಎಸ್ಇಇಟಿ(ಸಿಎಸ್ಫೌಂಡೇಶನ್)ಪರೀಕ್ಷೆಯಲ್ಲಿ17ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕಶ್ರೇಷ್ಠಸಾಧನೆ ಮೆರೆದಿದ್ದಾರೆ.ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರೀನಿಧಿನಾಯ್ಕ್(153), ನಿಹಾರ್ ಎಸ್.(139), ವೈಷ್ಣವಿಶೆಟ್ಟಿಗಾರ್(137), ವೇದಾಂತ್ ಎಮ್. ಶೆಟ್ಟಿ(137), ಆಕಾಶ್ ಎಮ್. ಶೆಟ್ಟಿ(136), ಸುಮಂತ್(133), ನಿಖಿಲ್ ಆರ್.ಪೂಜಾರಿ(129), ಆಯುಷ್(128), ಶ್ರಾವ್ಯಎಸ್.ಶೆಟ್ಟಿ(120), ಸಹನಾ(118), ರಿಯಾಫೆರ್ನಾಂಡೀಸ್(117), ಭೂಮಿಕ(112), ಗಗನ್ಕುಮಾರ್ ಶೆಟ್ಟಿ(108), ಪ್ರೇಕ್ಷಿತಾಶೆಟ್ಟಿ(102), ಪೂರ್ವಿಕಾ(100), ರತೀಶ್(100) ಮತ್ತುಶ್ರುತಿ(100) ಅಂಕಗಳೊಂದಿಗೆ ಸಿಎಸ್ಕೋರ್ಸುಗಳ ಪ್ರಥಮಹಂತದ ಪರೀಕ್ಷೆಯನ್ನು ತೇರ್ಗಡೆ ಹೊಂದಿಸಿ ಎಸ್ಎಕ್ಸಿಕ್ಯೂಟಿವ್ಹಂತಕ್ಕೆ ಆಯ್ಕೆಯಾಗಿದ್ದಾರೆ.ಸಂಸ್ಥೆಯಲ್ಲಿಅನುಭವಿ ಕಂಪೆನಿ ಸೆಕ್ರೆಟರಿಯವರನ್ನು ಒಳಗೊಂಡಂತೆ ಗುಣಮಟ್ಟದ ತರಬೇತುದಾರರಿಂದ ತರಬೇತಿಯನ್ನು ನೀಡಿ ಅತ್ಯಧಿಕ ಪೂರಕ ಪರೀಕ್ಷೆಗಳನ್ನು ನಡೆಸಿ ಇನ್ಸ್ಟಿಟ್ಯೂಟ್ಆಫ್ಕಂಪನಿಸೆಕ್ರೆಟರಿಆಫ್ಇಂಡಿಯಾ ನಡೆಸುವ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗಿತ್ತು.ಅನುಭವಿ ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿಗಳ ನಿರಂತರಪ್ರಯತ್ನ ದಿಂದ ಇಂತಹಫಲಿತಾಂಶ ಸಾಧ್ಯವಾಯಿತು.ಸಿಎ/ಸಿಎಸ್ಫಲಿತಾಂಶದಲ್ಲಿ ಶಿಕ್ಷಪ್ರಭ ಅಕಾಡೆಮಿಯ ವಿದ್ಯಾರ್ಥಿಗಳ ನಿರಂತರ ಸಾಧನೆ ಮುಂದುವರಿಯಲು ಪೋಷಕರ ಸಹಕಾರದಿಂದ ಬೋಧಕ ಸಿಬ್ಬಂದಿಗಳ ಅವಿರತಶ್ರಮಕ್ಕೆ ವಿದ್ಯಾರ್ಥಿಗಳು ನೀಡಿದ ಸಹಕಾರ ಕಾರಣ ಎಂದು ಸಂಸ್ಥೆಯ ಮುಖ್ಯಸ್ಥರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಡಿಸೆಂಬರ್ 1 ರಿಂದ ಸಿಎಸ್ಎಕ್ಸಿಕ್ಯೂಟಿವ್ಪರೀಕ್ಷೆಗೆ ತರಬೇತಿಯನ್ನು ಪ್ರಾರಂಭಿಸಿ ಮುಂದಿನ ಹಂತದಲ್ಲೂ ವಿದ್ಯಾರ್ಥಿಗಳಿಗೆ ಸಂಸ್ಥೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.


Advertisement


Share

Leave a comment

Your email address will not be published. Required fields are marked *

You cannot copy content of this page