ನಟ ರಾಘವೇಂದ್ರ ಸ್ಪಂದನಾ ಸುಖಿ ಸಂಸಾರದ ಚಿತ್ರನೋಟ
ಬೆಂಗಳೂರು:ರಾಜ್ಯ ಚಿತ್ರರಂಗದ ಘಟಾನುಘಟಿಗಳ ಸಂಸಾರದಲ್ಲಿ ಭೀರುಗಾಳಿಗಿಂತಲೂ ಭಿನ್ನವಾದ ಘಟನೆಗಳು ಸಂಭವಿಸಿದ್ದರಿಂದ ನಟ-ನಟಿಯರ ಕುಟುಂಬದ ಸದಸ್ಯರಲ್ಲಿ ಎಂದಿಗೂ ಮಾಸದಂತಹ ಕಣ್ಣೀರಿನ ಹನಿಗಳು ಅಚ್ಚೋತ್ತಾಗಿದೆ ಎಂದು ಹೇಳಿದರು ತಪ್ಪಿಲ್ಲ.ಇದಕ್ಕೆ ಸ್ಪಷ್ಟವಾದ ಉದಾಹರಣೆ ಇಂದು ಸಂಭವಿಸಿದ ಘಟನೆ ಸಾಕ್ಷಿ ನುಡಿಯುತ್ತಿದೆ.
ಚಲನಚಿತ್ರ ರಂಗದ ಖ್ಯಾತ ನಟರುಗಳಲ್ಲಿ ಒಬ್ಬರಾಗಿದ್ದ ನಟ ರಾಘವೇಂದ್ರ ಅವರ ಪತ್ನಿ ವಿಧಿವಶರಾಗಿದ್ದಾರೆ.ತನ್ನ ಮುದ್ದಿನ ಪತ್ನಿಯನ್ನು ಕಳೆದುಕೊಂಡಿದ್ದ ಅವರ ಬದುಕಿನ ಸಂತೋಷದ ದಿನಗಳು ಕಣ್ಣೀರಿನಲ್ಲಿ ತೇವಗೊಂಡಿದೆ.ತನ್ನ ಏಕೈಕ ಮಗನಿಗೆ ಸಾಂತ್ವಾನವನ್ನು ಹೇಳುವ ಜವಾಬ್ದಾರಿ ಅವರ ಮೇಲಿದೆ.ಅವರ ಸಂಸಾರದ ಸಂತೋಷದ ದಿನಗಳನ್ನು ಚಿತ್ರಗಳ ಮೂಲಕ ಇಲ್ಲಿ ನೋಡಬಹುದಾಗಿದೆ.






















































































































































































































































































































































































































































































































































































































































































































































































































































































































































































































































































































































































































































































































































































































































































