102 ವರ್ಷದ ಅಜ್ಜಿ ಮತದಾನ
ಕುಂದಾಪುರ:ಕಾಡಂಚಿನ ಪ್ರದೇಶವಾದ ನಕ್ಸಲ್ ಪೀಡಿತ, ಅಮಾಸೇಬೈಲ್ ಮತಕಟ್ಟೆಗೆ 102 ವರ್ಷ ಪ್ರಾಯದ ಅಜ್ಜಿ ತೆರಳಿ ಮತ ಮತದಾನ ಮಾಡುವುದರ ಮೂಲಕ ಮತದಾನದ ಮಹತ್ವದ ಕುರಿತು ಸಮಾಜಕ್ಕೆ ಅರಿವು ಮೂಡಿಸಿದ್ದಾರೆ.
You cannot copy content of this page
