ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಗೆ 78.84 ಫಲಿತಾಂಶ

Share

Advertisement
Advertisement
Advertisement

ಕುಂದಾಪುರ:ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ (ಕನ್ನಡ ಮಾಧ್ಯಮ ಗಂಗೊಳ್ಳಿ 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 78.84 ಫಲಿತಾಶ ಗಳಿಸಿದೆ.
ಶಾಲೆಯ ವಿದ್ಯಾರ್ಥಿಗಳಾದ ಶ್ರಾವ್ಯ 586 ಅಂಕ,ಚಂದನಾ 569 ಅಂಕ,ಬಿ.ಶೈಲೇಶ್ 546 ಅಂಕ ಹಾಗೂ ಸಿಂಚನಾ 536 ಅಂಕ,ಐಶೂ 533 ಅಂಕ,ಲೇಖಾ 516 ಅಂಕ ಗಳಿಸಿದ್ದಾರೆ.

Advertisement


Share

Leave a comment

Your email address will not be published. Required fields are marked *

You cannot copy content of this page