ಹೊಲಿಗೆ ಯಂತ್ರ ವಿತರಣೆ

Share

Advertisement
Advertisement
Advertisement


ಕುಂದಾಪುರ:ರೋಟರಿ ಕ್ಲಬ್ ಗಂಗೊಳ್ಳಿ,ರೋಟರಿ ಫೌಂಡೇಶನ್ ಡಿಸ್ಟ್ರಿಕ್ಟ್‍ಗ್ರ್ಯಾಂಟ್ ಡಿಜಿ2345169 ವತಿಯಿಂದ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.
ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಕೋರ್ಡಿನೇಟರ್ ಉಮೇಶ್ ಮೇಸ್ತ,ಟಿಆರ್‍ಪಿ ಛೇರ್ಮನ್ ಗಣೇಶ್ ಕಾಮತ್,ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಸುಗುಣ ಆರ್.ಕೆ,ಕಾರ್ಯದರ್ಶಿ ಚಂದ್ರಕಲಾ,ರಮಾನಾಥ ನಾಯಕ್,ಯೌತ್ ಸರ್ವಿಸ್ ಛೇರ್ಮನ್ ನಾಗೇಂದ್ರ ಪೈ ಉಪಸ್ಥಿತರಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page