ಸಂಘದ ಸದಸ್ಯರಿಗೆ ಸಾಮಥ್ರ್ಯ ಅಭಿವೃದ್ಧಿ ತರಬೇತಿ

Share

Advertisement
Advertisement
Advertisement


ಕುಂದಾಪುರ:ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ,ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕುಂದಾಪುರ,ಭದ್ರಮಹಾಕಾಳಿ ಸಂಜೀವಿನಿ ಒಕ್ಕೂಟ ಕಟ್‍ಬೇಲ್ತೂರು ಸಂಘದ ವತಿಯಿಂದ ಗ್ರಾಮ ಮಟ್ಟದ ಒಕ್ಕೂಟ ಕಾರ್ಯಕಾರಿ ಸಮಿತಿ,ವಾರ್ಡ್ ಮಟ್ಟದ ಒಕ್ಕೂಟ ಸಭೆ ಹಾಗೂ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸಾಮಥ್ರ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಕಟ್‍ಬೇಲ್ತೂರು ಗ್ರಾ.ಪಂ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ಶ್ಯಾಮಲ,ತಾಲೂಕು ಒಕ್ಕೂಟದ ಅಧ್ಯಕ್ಷೆ ವಿಜಯ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಎಮ್ ಮತ್ತು ಸದಸ್ಯ ರಾಮ ಶೆಟ್ಟಿ,ಕಾರ್ಯದರ್ಶಿ ಸರೋಜ,ಸಂಪನ್ಮೂಲ ವ್ಯಕ್ತಿ ಕವಿತಾ,ತಾರಾ ಉಪಸ್ಥಿತರಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page