ಸಂಗಮ ಸಂಜೀವಿನಿ ಒಕ್ಕೂಟ ಮಹಾಸಭೆ

ಕುಂದಾಪುರ:ಸಂಗಮ ಸಂಜೀವಿನಿ ಒಕ್ಕೂಟ ನಾವುಂದ ಅದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ನಾವುಂದ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆಯಿತು.ಒಕ್ಕೂಟ ಅಧ್ಯಕ್ಷತೆ ಪದ್ಮಾವತಿ ಅಧ್ಯಕ್ಷತೆ ವಹಿಸಿದ್ದರು.
ನಾವುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹ ದೇವಾಡಿಗ.ವಲಯ ವ್ಯವಸ್ಥಾಪಕ ಮಹೇಂದ್ರ,ಜಲಜೀವನ ಮಿಷನ್ ವಿಶ್ವನಾಥ,ಆರೋಗ್ಯ ಇಲಾಖೆ ಸಿಬ್ಬಂದಿ ಮಿತ್ರ,ಪಂಚಾಯಿತಿ ಸದಸ್ಯರಾದ ರಾಮ ಖಾರ್ವಿ,ಶಾರದ,ಜಾನಕಿ,ಮುತ್ತು,ಎಂಬಿಕೆ,ಎಲ್‍ಸಿಆರ್‍ಪಿ,ಪಶುಸಖಿ,ಕೃಷಿ ಸಖಿ,ಎಸ್‍ಎಲ್‍ಆರ್‍ಎಂ ಮೇಲ್ವಿಚಾರಕಿ ಉಪಸ್ಥಿತರಿದ್ದರು.ಪ್ರೇಮಾ ಸ್ವಾಗತಿಸಿದರು.ಎಂಬಿಕೆ ಕಸ್ತೂರಿ ವರದಿ ವಾಚಿಸಿದರು.ಸುಮಂಗಲ ವಂದಿಸಿದರು.
ವರದಿ-ಜಗದೀಶ
ನಿಮ್ಮ ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ-9916284048