ಪ್ರವಾಸದೊಂದಿಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸ್ವಯಂ ಜಾಗೃತಿ ಬೆಂಗಳೂರು ತಂಡದ ವತಿಯಿಂದ ಪ್ರವಾಸದೊಂದಿಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಡಿ ಮರವಂತೆ-ತ್ರಾಸಿ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯವನ್ನು ಶನಿವಾರ ಮಾಡಲಾಯಿತು.ಸ್ವಯಂ ಜಾಗೃತಿ ಬೆಂಗಳೂರು ತಂಡದ ಸದಸ್ಯರು ಮರವಂತೆ ಬೀಚ್‍ಗೆ ಭೇಟಿ ನೀಡಿ,ಕಡಲ ಕಿನಾರೆಯಲ್ಲಿ ಬಿದ್ದ ನಿರೂಪಕ್ತ ತ್ಯಾಜ್ಯ,ಪ್ಲಾಸ್ಟಿಕ್,ಗಾಜಿನ ಬಾಟಲಿಗಳನ್ನು ಹೆಕ್ಕಿ ವಿಲೇವಾರಿ ಮಾಡಿದರು.ಬಳಿಕ ಉಡುಪಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಬೀಚ್ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ತಂಡದ ಸದಸ್ಯರಾದ ಅಜಯ್ ಕುಮಾರ್,ಶರಣ್ ಪಾಟೀಲ್,ಭರತ್ ಆರ್,ಸೋಮಶೇಖರ್,ನಿಂಗರಾಜು,ಸಂತೋಷ್ ಹಿಂಬಾಳೆ,ಆಶಿಕ್ ಶೆಟ್ಟಿ,ಚರಣ್ ಗೌಡ,ಸುನಿಲ್,ಶ್ರೀಷ,ರೇಣುಕಾ ಪ್ರಸಾದ್ ಮತ್ತು […]

ಚಿಣ್ಣರ ಕಲರವ 2024,ಬೇಸಿಗೆ ಶಿಬಿರ ಉದ್ಘಾಟನೆ

ಕುಂದಾಪುರ:ಚಿಣ್ಣರ ಕಲರವ 2024 ಬೇಸಿಗೆ ಶಿಬಿರ ಕಾರ್ಯಕ್ರಮ ರಾಘವೇಂದ್ರ ಅವರ ನಿರ್ದೇಶನದಲ್ಲಿ ನಾಗೂರು ಕೃಷ್ಣ ಲಲಿತ ಕಲಾಮಂದಿರದಲ್ಲಿ ಶನಿವಾರ ನಡೆಯಿತು.ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.ಚಿಣ್ಣರ ಕಲರವ ಬೇಸಿಗೆ ಶಿಬಿರದಲ್ಲಿ ವಿದ್ಯಾಥಿಗಳಿಗೆ ಮುಖವಾಡ ತಯಾರಿಕೆ,ಕವನ ಕಟ್ಟುವುದು,ಪೇಪರ್ ಕ್ರಾಫ್ಟ್,ಬಣ್ಣಗಳ ಜೊತೆ ಆಟ,ಹಾಡು ಪಾಡು ಎಂಬ ವಿಷಯದ ಬಗ್ಗೆ ತರಬೇತಿಯನ್ನು ನೀಡಲಾಯಿತು.ವಿಶೇಷ ಆರ್ಕಷಣೆಯ ಜಾದು ವಿಷ್ಮಯವನ್ನು ಪ್ರದರ್ಶಿಸಲಾಯಿತು.ರತ್ನಾಕರ ಉಡುಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಶಿಕ್ಷಣದ ಜತೆಗೆ ಬೇರೆ ಬೇರೆ ರೀತಿಯ ತರಬೇತಿ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಉತ್ತಮವಾದ ಬೆಳವಣಿಗೆಯನ್ನು […]

ಸರಣಿ ಅಪಘಾತ,ವಾಹನ,ಅಂಗಡಿಗಳಿಗೆ ಗುದ್ದಿದ ಮಣ್ಣು ಸಾಗಾಟದ ಲಾರಿ

ಮಂಗಳೂರು:ಕೆಂಪು ಮಣ್ಣು ಸಾಗಾಟದ ಲಾರಿಯೊಂದು ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿದ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಎಂಬಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.ವೇಗದಿಂದ ಬರುತ್ತಿದ್ದ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಎಡಪದವು ಜಂಕ್ಷನ್ ಬಳಿ ಮೂಡುಬಿದಿರೆ ಕಡೆಯಿಂದ ಆಗಮಿಸಿದೆ. ಖಾಸಗಿ ಬಸ್ಸು ಹಾಗೂ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ದಂತ ಚಿಕಿತ್ಸಾಲಯ ಸಹಿತ ಹಲವು ಅಂಗಡಿ ಕಟ್ಟಡಗಳಿಗೆ ಗುದ್ದಿ ಭಾರೀ ಹಾನಿ ಸಂಭವಿಸಿದೆ.ಈ ನಡುವೆ ಅಂಗಡಿ-ಮುಂಗಟ್ಟುಗಳ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಹಲವು ದ್ವಿಚಕ್ರ ವಾಹನಗಳು […]

You cannot copy content of this page