ಹಿಂದೂ ಹೆಣ್ಣು ಮಗಳ ಸಾವಿಗೆ ಬಣ್ಣ ಹಚ್ಚುವುದರ ಮೂಲಕ ಕಾಂಗ್ರೆಸ್ ಸರಕಾರ ಮಹಿಳಾ ವಿರೋಧಿ ಚಿಂತನೆಗೆ ಮುಂದೂಡಿ ಇಟ್ಟಿದೆ-ಬಿ.ವೈ ರಾಘವೇಂದ್ರ ವಾಗ್ದಾಳಿ
ಬೈಂದೂರು:ನೇಹಾ ಹಿರೆಮಠ ಎನ್ನುವ ಸಹೋದರಿಯನ್ನು ಕಾಲೇಜು ಆವರಣದಲ್ಲಿ ಚಾಕು ಮೂಲಕ ಚುಚ್ಚಿ ಹತ್ಯೆ ಮಾಡಿರುವ ಕೌರ್ಯ ಜಿಹಾದಿ ಮನಸ್ಥಿತಿಯನ್ನು ಏನು ಎನ್ನುವುದು ಹೊರ ಜಗತ್ತಿಗೆ ವ್ಯಕ್ತವಾಗಿದೆ.ಹಿಂದೂ ಧರ್ಮದ ಯುವತಿ ನೇಹಾಳ ಸಾವಿಗೆ ಬಣ್ಣ ಹಚ್ಚುವುದರ ಮೂಲಕ ಕಾಂಗ್ರೆಸ್ ಸರಕಾರ ಮಹಿಳಾ ವಿರೋಧಿ ಚಿಂತನೆಗೆ ಮುಂದೂಡಿ ಇಟ್ಟಿರುವುದು ನೋವಿನ ಸಂಗತಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ ರಾಘವೇಂದ್ರ ಹೇಳಿದರು.ಬೈಂದೂರು ವಿಧಾನ ಕ್ಷೇತ್ರದ ಕಿರಿಮಂಜೇಶ್ವರದಲ್ಲಿ ಸೋಮವಾರ ನಡೆದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು. ಮಹಿಳೆಯರ […]





























































































































































































































































































































































































































































































































































































































































































































































































































































































































































































































































































































































































































































































































































































































































































