ಹುಟ್ಟೂರಿನ ಶಾಲೆ ದತ್ತು ಪಡೆದ ನಟ ನಿರ್ದೇಶಕ ರಿಷಬ್ ಶೆಟ್ಟಿ
ಕುಂದಾಪುರ:ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರು ತಾನು ಓದಿರುವ ಹೂಟ್ಟುರು ಶಾಲೆಯನ್ನು ಐದು ವರ್ಷಗಳ ಅವಧಿ ವರೆಗೆ ದತ್ತು ತೆಗೆದುಕೊಳ್ಳುವುದರ ಮುಖೇನ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.ಕನ್ನಡ ಸಿನೆಮಾ ರಂಗದಲ್ಲಿ ತನ್ನದೇ ಛಾಪು ಮೂಡಿಸಿ ಮನೆ ಮಾತಾಗಿರುವ ರಿಷಬ್ ಶೆಟ್ಟಿ ಅವರು ತನ್ನ ತವರಿನಲ್ಲಿರುವ ಕೆರಾಡಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಹೊಸ ಭಾಷ್ಯ ಬರೆದಿದ್ದಾರೆ. ಸಮೃದ್ಧ ಬೈಂದೂರು ಅಭಿವೃದ್ಧಿಗೆ ಕೈ ಜೋಡಿಸುಡಿಸುತ್ತಿರುವ ರಿಷಬ್ ಶೆಟ್ಟಿ ಅವರು ತಾನು ಕಲಿತ ಶಾಲೆಯನ್ನು […]