ಐ ಟೀಚ್ ಕೋಚಿಂಗ್ ಅಕಾಡೆಮಿ ಕುಂದಾಪುರದಲ್ಲಿ ಶುಭರಂಭ
ಕುಂದಾಪುರ:ನೂತನವಾಗಿ ಆರಂಭಗೊಂಡಿರುವ ಐ ಟೀಚ್ ಅಕಾಡೆಮಿ ಕೋಚಿಂಗ್ ಸೆಂಟರ್ ನಲ್ಲಿ 5 ರಿಂದ 10 ನೇ ತರಗತಿಯವರೆಗೆ state, CBSE, ICSE ಎಲ್ಲಾ ವಿಷಯ ಗಳ ಕುರಿತು ಟ್ಯೂಷನ್ ನೀಡಲಾಗುತ್ತದೆ ಹಾಗೂ 11th to 12th maths, physics, chemistry ಮತ್ತು CET ಕ್ರ್ಯಾಶ್ ಕೋರ್ಸ್ಗಳು ಅನುಭವ ಮತ್ತು ಅರ್ಹ ಶಿಕ್ಷಕರು ಗಳಿಂದ ತರಬೇತಿ ನೀಡಲಾಗುತ್ತದೆ ಮತ್ತು ವಿಶೇಷವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಾದ್ಯ ಸಂಗೀತ ತರಬೇತಿ ಯನ್ನು ನೀಡಲಾಗುವುದು ನಮಲ್ಲಿ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ, […]





























































































































































































































































































































































































































































































































































































































































































































































































































































































































































































































































































































































































































































































































































































































































































