14 Sep ಉದ್ಯಮಿ ಜಗದೀಶ್ ಶೆಟ್ಟಿ ಕುದ್ರುಕೋಡು ಅವರಿಗೆ ಪ್ರಶಸ್ತಿ Team Kundapur Times / 1 year 0 Share Advertisement Advertisement ಕುಂದಾಪುರ:ಬೈಂದೂರು-ಉಪ್ಪುಂದದಲ್ಲಿ ನಡೆಯುತ್ತಿರುವ 19ನೇ ಜೇಸಿ ಸಪ್ತಾಹ ದಿಗ್ವಿಜಯ-2023 ರ ಕಾರ್ಯಕ್ರಮದಲ್ಲಿ ಉದ್ಯಮಿ ಕನಕ ಗ್ರೂಪ್ಸ್ ಆಫ್ ಕಂಪನೀಸ್ ಜಗದೀಶ ಶೆಟ್ಟಿ ಕುದ್ರುಕೋಡು ಅವರಿಗೆ ಸಾಧನ ಶ್ರೀ ಉದ್ಯಮರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. Advertisement Advertisement Advertisement Share Share: