ಶ್ರೀಶಾರದ ಸದ್ವಿದ್ಯಾ ಕುಮಾರಿ ಶಿಕ್ಷಣ ಶಿಬಿರ ಉದ್ಘಾಟನೆ

ಬೈಂದೂರು:ತಾಲೂಕಿನ ನಾವುಂದ ಬಡಾಕೆರೆ ಧಾರ್ಮಿಕ ಮಂದಿರದಲ್ಲಿ ಶ್ರೀಶಾರದ ಸದ್ವಿದ್ಯಾ ಕುಮಾರಿ ಶಿಕ್ಷಣ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.ಮಾಧವ ಅಡಿಗ ಅವರು ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು.ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀಶಾರದ ಪೀಠಂ ಶೃಂಗೇರಿ ವೇದ.ಮೂರ್ತಿ ಲೋಕೇಶ್ ಅಡಿಗ ಬಡಾಕೆರೆ ಶಿಬಿರದ ಬಗ್ಗೆ ಮಾಹಿತಿ ನೀಡಿದರು.ಎಸ್.ಜನಾರ್ದನ ಮರವಂತೆ,ಡಾ.ಗಣೇಶ್ ಈಶ್ವರ ಭಟ್,ವೇದ.ಮೂರ್ತಿ ಉದಯ ವೈದ್ಯ,ಡಾ.ಸುಬ್ರಹ್ಮಣ್ಯ ಉಡುಪ ಆಲೂರು,ವೆಂಕಟೇಶಮೂರ್ತಿ ಎನ್.ಸಿ,ವೇದ.ಮೂರ್ತಿ ಮಂಜುನಾಥ ಹೊಳ್ಳ ಕುಂದಾಪುರ,ವೇದ.ಮೂರ್ತಿ ಗಣೇಶ ಭಟ್ಟ್ ಬನ್ನಾಡಿ,ಶ್ರೀಧರ ಮಂಜರು ನೇರಳಕಟ್ಟೆ ಉಪಸ್ಥಿತರಿದ್ದರು.ವೇದ ಮೂರ್ತಿ ಲಕ್ಷ್ಮೀಶ ಅಡಿಗ ಸ್ವಾಗತಿಸಿದರು.ವೇದ.ಮೂರ್ತಿ ನಾಗೇಂದ್ರ ಅಡಿಗ ವಂದಿಸಿದರು.ಕುಮಾರಿ […]

ಪೊಲೀಸ್ ರೂಟ್ ಮಾರ್ಚ್

ಕುಂದಾಪುರ:ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಗಂಗೊಳ್ಳಿ ಪ್ರಮುಖ ಬೀದಿಗಳಲ್ಲಿ ಪೆÇಲೀಸ್ ಪಥಸಂಚಲನ ಬುಧವಾರ ನಡೆಯಿತು.ಬೈಂದೂರು ಪೆÇಲೀಸ್ ವೃತ್ತ ನಿರೀಕ್ಷಕ ಸವಿತ್ರತೇಜ,ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್ ಮತ್ತು ಬಸವರಾಜ್ ಕನಹಟ್ಟಿ (ತನಿಖೆ),ಬೈಂದೂರು ಎಸ್‍ಐ ಮಹೇಶ ಕಂಬಿ,ಕೊಲ್ಲೂರು ಎಸ್‍ಐ ಸುಧಾರಾಣಿ,ಗಂಗೊಳ್ಳಿ ಪೆÇಲೀಸ್ ಠಾಣೆ ಸಿಬ್ಬಂದಿಗಳು,ಡಿಆರ್ ಸಿಬ್ಬಂದಿಗಳು ಹಾಗೂ ಗುಜರಾತ್ ಪೊಲೀಸರು ಉಪಸ್ಥಿತರಿದ್ದರು.

ಶ್ರೀವಿನಾಯಕ ಆರ್ಕೇಡ್,ಶ್ರೀ ಮೂಕಾಂಬಿಕಾ ನಿಲಯ ಪ್ರವೇಶೋತ್ಸವ

ಬೈಂದೂರು:ತಾಲೂಕಿನ ನಾಯ್ಕನಕಟ್ಟೆಯಲ್ಲಿ ನೂತನವಾವಿ ನಿರ್ಮಿಸಿರುವ ಶ್ರೀವಿನಾಯಕ ಆರ್ಕೆಡ್ ಮತ್ತು ಶ್ರೀಮೂಕಾಂಬಿಕಾ ನಿಲಯ ಪ್ರವೇಶೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನದೊಂದಿಗೆ ಗುರುವಾರ ನಡೆಯಿತು.ಗಣಹೋಮ ಗಣಪತಿ ಪೂಜೆಯನ್ನು ನೆರವೇರಿಸಲಾಯಿತು.ಶ್ರೀವಿನಾಯಕ ಆರ್ಕೇಡ್ ಮಾಲೀಕರಾದ ಬಾಬು ದೇವಾಡಿಗ ಅವರು ಮಾತನಾಡಿ,ಹೊಸ ಆಶಯದೊಂದಿಗೆ ನಿರ್ಮಿಸಿರುವ ಇವೊಂದು ವಾಣಿಜ್ಯ ಕಟ್ಟಡದ ಬೆಳವಣಿಗೆ ಗ್ರಾಮಸ್ಥರು ಮತ್ತು ಉದ್ಯಮಿಗಳು ಸಹಕಾರ ನೀಡಬೇಕೆಂದು ಕೇಳಿಕೊಂಡರು.ಜಯರಾಮ ಶೆಟ್ಟಿ ಅವರು ಶ್ರೀವಿನಾಯಕ ಆರ್ಕೇಡ್ ವಾಣಿಜ್ಯ ಮಳಿಗೆ ಪ್ರವೇಶೋತ್ಸವಕ್ಕೆ ಶುಭಕೋರಿ ಮಾತನಾಡಿ,ಅತ್ಯಂತ ಸುಸಜ್ಜಿತವಾದ ರೀತಿಯಲ್ಲಿ ಕಟ್ಟಿಸಿರುವ ಇವೊಂದು ವಾಣಿಜ್ಯ ಮಳಿಗೆ ಇವೊಂದು ಭಾಗದಲ್ಲಿ ಉತ್ತಮ […]

You cannot copy content of this page