ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆಜೇಸಿ ಸಪ್ತಾಹ ಸಂಭ್ರಮ ಸುಮನಸು-2024 ವಿಂಶತಿ ರತ್ನ ಪ್ರಶಸ್ತಿ ಪ್ರದಾನ
ಬೈಂದೂರು:ಗೋವಿಂದ ಬಾಬು ಪೂಜಾರಿ ಅವರುಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಚಮ್ಮಾನಹಿತ್ಲು ಬಾಬು ಪೂಜಾರಿ ಹಾಗೂ ಮಂಜಮ್ಮ ದಂಪತಿಗಳ ಪುತ್ರರಾದ ಇವರು ಪ್ರಾಥಮಿಕ ಸರಕಾರಿ ಹಿರಿಯ ಪ್ರಾಥಮಿಕ ಪ್ರಾಥಮಿಕ ಶಾಲೆ ಬಿಜೂರಿನಲ್ಲಿ. ತೀವ್ರ ಬಡತನದ ಕಾರಣಯಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಉದ್ಯೋಗವನ್ನರಸಿ ಮುಂಬೈಗೆ ತೆರಳಿ ಹೊಟೇಲ್ ನಲ್ಲಿ ನೌಕರರಾಗಿ ಸೇರಿಸಿ ಅನಂತರ ಸ್ವಂತ ಉದ್ಯಮ ಆರಂಭಿಸಿದರು.ಉದ್ಯಮದಲ್ಲಿ ಪ್ರಗತಿ ಸಾಧಿಸುತ್ತ ಚೆಫ್‌ಟಾಕ್ ಪ್ರವೇಟ್ ಲಿಮಿಟೆಡ್ . ಎಂಬ ಸಂಸ್ಥೆ ಸ್ಥಾಪಿಸಿ,ತನ್ಮೂಲಕ 7000 ಜನರಿಗೆ ಉದ್ಯೋಗ ಕೊಟ್ಟವರು.ಕರ್ನಾಟಕ ಸರಕಾರ ಪ್ರಾರಂಭಿಸಿದ ಇಂದಿರಾ ಕ್ಯಾಂಟೀನ್ […]