ಆಂಗ್ಲ ಭಾಷಾ ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ,ಆಂಗ್ಲ ಭಾμÁ ವಿಭಾಗದ ವತಿಯಿಂದ ಆಂಗ್ಲ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಎನ್. ಎಮ್.ಎಮ್.ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆ ಕಾರ್ಕಳ ಆಂಗ್ಲ ಭಾμÁ ಪ್ರಾಧಾಯ್ಯಪಕ ಡಾ.ಜೋಯ್ ಎಲ್ವಿನ್ ಮಾರ್ಟೀಸ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ,ಜಾಗತಿಕ ಸಂವಹನದಲ್ಲಿ ಆಂಗ್ಲ ಭಾμÉಯ ಮಹತ್ವ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.ವಿದ್ಯಾಲಕ್ಷ್ಮೀ ಕಾಲೇಜಿನ ಸಂಸ್ಥಾಪಕರಾದ ಸುಬ್ರಹ್ಮಣ್ಯ,ಆಡಳಿತಧಿಕಾರಿ ಮಮತಾ,ಪ್ರಾ0ಶುಪಾಲರದ ಸೀಮಾ ಭಟ್ ಉಪ ಪ್ರಾ0ಶುಪಾಲರದ ಸುಜಾತಾ.ಸಾಂಸ್ಕøತಿಕ ಸಮಿತಿ ಅಧ್ಯಕ್ಷೆ ರಝಿಕಾ,ಆಂಗ್ಲ ಭಾμÁ ವಿಭಾಗದ […]

ಕುಂದಾಪುರ:ಸುರೇಂದ್ರ ಗುಡ್ಡೆಹೋಟೆಲ್ ಅವರಿಗೆ ಗಾಂಧಿ ಅಂತಾರಾಷ್ಟ್ರೀಯ ಪೀಸ್ ಅವಾರ್ಡ್ -2025.

ಕುಂದಾಪುರ:ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಜಾಗೃತಿ ಕಾರ್ಯಕ್ರಮಗಳನ್ನು ಮತ್ತು ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬಂದು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸಮೀಕ್ಷೆ ನಡೆಸಿ,ಗುರುತಿಸಿ ಅವರನ್ನು ಸರ್ಕಾರಿ ಶಾಲೆಗೆ ದಾಖಲಾತಿ ಮಾಡುವ ಸೇವೆಯನ್ನು ಗುರುತಿಸಿ ಗುಜರಾತ್ ರಾಜ್ಯದ ಗಾಂಧೀಜಿ ಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಟ್ಟದ ಗೂಗಲ್ ಮೀಟ್ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮದಲ್ಲಿ ಮೂಲತಃ ಕುಂದಾಪುರ ತಾಲ್ಲೂಕಿನ ಸೇನಾಪುರ ಗ್ರಾಮದ ನಾಡ ಗುಡ್ಡೆಹೋಟೆಲ್ ನಿವಾಸಿರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಸುರೇಂದ್ರ […]

ಕಾಂತಾರ ಚಾಪ್ಟರ್ 1-ಸಿನಿಮಾದಲ್ಲಿ ಸಮೀಕ್ಷಾ ಹಕ್ಲಾಡಿ ಅಭಿನಯ

ಕುಂದಾಪುರ:ಕಾಂತಾರ ಚಾಪ್ಟರ್ 1 ಸಿನಿಮಾದ ಮುಖ್ಯ ಪಾತ್ರದಲ್ಲಿ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಗುಜ್ಜಾಡಿ ಶಾಲೆ 7ನೇ ತರಗತಿ ವಿದ್ಯಾರ್ಥಿನಿ ಹಕ್ಲಾಡಿ ಗ್ರಾಮದ ನಿವಾಸಿ ಸುರೇಶ ಹಕ್ಲಾಡಿ ಅವರ ಪುತ್ರಿ ಸಮೀಕ್ಷಾ ಸುರೇಶ್ ಹಕ್ಲಾಡಿ ಅವರು ಅಭಿನಯಿಸಿದ್ದಾರೆ.ತಾಂಡವಂ ಡಾನ್ಸ್ ಸ್ಟುಡಿಯೋದಲ್ಲಿ ಸೀನಿಯರ್ ವಿಭಾಗದಲ್ಲಿ ಡಾನ್ಸ್ ಅಭ್ಯಾಸ ಮಾಡುತ್ತಿದ್ದಾರೆ.ಭತರ ನಾಟ್ಯವನ್ನು ಸೀನಿಯರ್ ವಿಭಾಗದಲ್ಲಿ ವಿದುಷೀ ಭಾಗೀರಥಿ ಎಮ್ ರಾವ್ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗದಲ್ಲಿ ಭಾಗ್ಯೇಶ್ವರಿ ಅವರಲ್ಲಿ ಕಲಿಯುತ್ತಿದ್ದಾರೆ.ಯಕ್ಷಗಾನ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ […]

You cannot copy content of this page