ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ:ದಿತಿಜ ಚಂದನ್‍ಗೆ ಚಿನ್ನ,ಬೆಳ್ಳಿ ಪದಕ
ಕುಂದಾಪುರ:ಕೊಬುಡೋ ಬುಡೋಕನ್ ಕರಾಟೆ ಡೋ ಅಸೋಸಿಯೇಷನ್ ಕರ್ನಾಟಕ (ಕರಾಟೆ ಬುಡೋಕನ್ ಇಂಟರ್ ನ್ಯಾಶನಲ್ ಶಾಖಾ ಕೇಂದ್ರ ಆಸ್ಟ್ರೇಲಿಯಾ) ಅವರ ಆಯೋಜನೆಯಲ್ಲಿ ಹಿರಿಯಡ್ಕ ಶ್ರೀ ವೀರಭದ್ರ ಸಭಾಂಗಣದಲ್ಲಿ ನಡೆದ 6ನೇ ರಾಷ್ಟ್ರ ಮಟ್ಟದ ಆಹ್ವಾನಿತ ತಂಡಗಳ ಕರಾಟೆ ಸ್ಪರ್ಧಾಕೂಟದಲ್ಲಿ ದಿತಿಜ.ವಿ ಚಂದನ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಹಾಗೂ ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನಗಳಿಸಿ ಬೆಳ್ಳಿ ಪದಕ ಜಯಿಸಿದ್ದಾರೆ.ಗೋಪಾಲ ಚಂದನ್ ಮತ್ತು ಶ್ಯಾಮಲ ಜಿ ಚಂದನ್ ದಂಪತಿಗಳ ಪುತ್ರರಾಗಿದ್ದಾರೆ,ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ 8ನೇ […]























































































































































































































































































































































































































































































































































































































































































































































































































































































































































































































































































































































































































































































































































































































































































