ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ರಾಜೇಂದ್ರ ಬೆಚ್ಚಳ್ಳಿ ಧನ ಸಹಾಯ ವಿತರಣೆ
ಕುಂದಾಪುರ:ಹೊಸಂಗಡಿ ಗ್ರಾಮದ ಕೆರೆಕಟ್ಟೆ ನಿವಾಸಿ ಬಸವ ಗಾಣಿಗ ಪುತ್ರಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಉಷಾ ಗಾಣಿಗ ಅವರ ವಿದ್ಯಾಭ್ಯಾಸಕ್ಕಾಗಿ ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿಯವರು 5000.ರೂ ಅನ್ನು ಧನಸಹಾಯದ ರೂಪದಲ್ಲಿ ನೀಡಿ ಸಹಕರಿಸಿದರು.
ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಅವರ ಮಾನವೀಯ ಕಾರ್ಯ ಸಮಾಜಕ್ಕೆ ಪ್ರೇರಣೆ ಆಗಿದೆ.























































































































































































































































































































































































































































































































































































































































































































































































































































































































































































































































































































































































































































































































































































































































































