13 Sep ಬೈಕ್ ಗೆ ಕಡವೆ ಡಿಕ್ಕಿ:ವ್ಯಕ್ತಿ ಗಂಭೀರ Team Kundapur Times / 1 month 0 Share ಕುಂದಾಪುರ:ಚಲಿಸುತ್ತಿದ್ದ ಬೈಕ್ ಗೆ ಕಡವೆ ಡಿಕ್ಕಿ ಹೊಡೆದ ಘಟನೆ ಕಮಲಶಿಲೆ ಎಂಬಲ್ಲಿ ಶನಿವಾರ ನಡೆದಿದೆ.ಅಪಘಾತದ ಹೊಡೆತಕ್ಕೆ ಕಡವೆ ಸ್ಥಳದಲ್ಲಿ ಮೃತಪಟ್ಟಿದೆ.ಬೈಕ್ ಸವಾರನಿಗೆ ಗಂಭೀರ ಸ್ವರೂಪದ ಗಾಯವಾಗಿದೆ. Advertisement Share Share: