ಬಂಟ್ವಾಡಿ ಶಾಲೆಯಲ್ಲಿ,ಅಧಿ ಪತ್ರ ಚಲನಚಿತ್ರ ಚಿತ್ರೀಕರಣ
ಕುಂದಾಪುರ:ಬೈಂದೂರು ವಲಯದ ನ್ಯೂ ಅನುದಾನಿತ ಬಂಟ್ವಾಡಿ ಶಾಲೆಯಲ್ಲಿ ಅಧಿಪತ್ರ ಎಂಬ ಚಲನ ಚಿತ್ರದ ಚಿತ್ರೀಕರಣ ಗುರುವಾರ ನಡೆಯಿತು.ಬಿಗ್‍ಬಾಸ್ 2022 ವಿಜೇತರಾದ ರೂಪೇಶ್ ಶೆಟ್ಟಿ ಮತ್ತು ಚಿತ್ರ ತಂಡದ ಸದಸ್ಯರು ಜತೆಯಲ್ಲಿದ್ದರು.ಈ ಸಂದರ್ಭ ಶಾಲೆಯ ಎಸ್‍ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.