ಶ್ರೀಗಣೇಶ ಸೇವಾ ಸಮಿತಿ ನಾಡ ಅಧ್ಯಕ್ಷರಾಗಿ ಗೋಪಾಲಕೃಷ್ಣ ಆಯ್ಕೆ
ಕುಂದಾಪುರ:ಶ್ರೀಗಣೇಶ ಸೇವಾ ಸಮಿತಿ ನಾಡ ಅದರ 34ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಗೋಪಾಲಕೃಷ್ಣ ನಾಡ ಆಯ್ಕೆಯಾಗಿದ್ದಾರೆ.ಸಮಿತಿಯ ಗೌರವಾಧ್ಯಕ್ಷರಾಗಿ ಅಶೋಕ ಶೆಟ್ಟಿ ಸಂಸಾಡಿ,ಉಪಾಧ್ಯಕ್ಷರಾಗಿ ನಿತ್ಯಾನಂದ ಶೇಟ್ ನಾಡ ಮತ್ತು ಕರುಣಾಕರ ಶೆಟ್ಟಿ ಸಂಸಾಡಿ,ಕಾರ್ಯದರ್ಶಿಯಾಗಿ ಸುಧಾಕರ ಶೆಟ್ಟಿ ಸಂಸಾಡಿ,ಜೊತೆ ಕಾರ್ಯದರ್ಶಿ ಸತೀಶ್ ಶೇಟ್ ನಾಡ,ಕೋಶಾಧಿಕಾರಿ ಆನಂದ ಶೆಟ್ಟಿ ಕಟ್ಕೆರೆ,ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಮುರಳೀಧರ ನಾಯಕ್,ಸತೀಶ ಎಂ ನಾಯಕ್,ಕೆ.ವೆಂಕಟ್ರಮಣ ಗಾಣಿಗ,ಕ್ರೀಡಾ ಕಾರ್ಯದರ್ಶಿ ಶ್ರೀಕರ ಶೆಟ್ಟಿ ನಾಡ,ಪ್ರಸನ್ನ ಸಂಸಾಡಿಯಾಗಿ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಶರತ್ ಕುಮಾರ್ ಶೆಟ್ಟಿ ಬೆಳ್ಳಾಡಿ,ಉಪೇಂದ್ರ ಪ್ರಭು ನಾಡ,ರವೀಂದ್ರ ಜೋಗಿ ನಾಡ,ಗುರುರಾಜ ಶೆಟ್ಟಿ ಸಂಸಾಡಿ,ಯೋಗೀಶ ಆಚಾರ್ಯ ನಾಡ,ಶೇಖರ ಪೂಜಾರಿ ನಾಡ,ನರಸಿಂಹ ಮೂರ್ತಿ ನಾಯಕ್,ಪ್ರಶಾಂತ ಪೈ ನಾಡ,ಶಂಕರ ಆಚಾರ್ಯ ನಾಡ,ಶೇಷು ಶೆಟ್ಟಿ ಸಂಸಾಡಿ,ಚಂದ್ರಯ್ಯ ಆಚಾರ್ಯ ನಾಡ,ಸುಧಾಕರ ಶೆಟ್ಟಿ ಸಂಸಾಡಿ ಶಿರೂರು,ಭಾಸ್ಕರ ಮೊಗವೀರ ಸಂಸಾಡಿ,ಸಂದೀಪ ಪೂಜಾರಿ ಸೇನಾಪುರ,ಅನೂಪ್ ಶೆಟ್ಟಿ ನಾಡ,ಮಂಜುನಾಥ ಪೂಜಾರಿ ಸೇನಾಪುರ,ರಾಘವೇಂದ್ರ ಆಚಾರ್ಯ,ಶಿವರಾಮ ಗಾಣಿಗ,ಜಗದೀಶ ನಾಯ್ಕ್ ನಾಡ ಆಯ್ಕೆಯಾಗಿದ್ದಾರೆ.























































































































































































































































































































































































































































































































































































































































































































































































































































































































































































































































































































































































































































































































































































































































































