ಕುಂದಾಪುರ:ಬಡಗುತಿಟ್ಟಿನ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ತನ್ನ ವಿಭಿನ್ನ ಕಂಠ ಸಿರಿ ಮೂಲಕ ಗಾನ ಕೋಗಿಲೆ ಎಂದು ಪ್ರಸಿದ್ಧಿ ಪಡೆದಿರುವ ಧಾರೇಶ್ವರ ಅವರ ಸಾವು ಯಕ್ಷ ಪ್ರೇಮಿಗಳಿಗೆ ತುಂಬಲಾರದ ನಷ್ಟ ಉಂಟುಮಾಡಿದೆ.ಧಾರೇಶ್ವರ ಅವರಿಗೆ ಧಾರೇಶ್ವರ ಅವರೇ ಸರಿ ಸಾಟಿ ಆಗಬಲ್ಲರು.
You cannot copy content of this page
