ಯು ಶಂಕರ್ ಸಾಲಿಯಾನ್ ದಂಪತಿಗೆ ಸನ್ಮಾನ,ಪರಿಯಾಳ ಭಗೀರಥ ಬಿರುದು ಪ್ರದಾನ

Share

ಉಡುಪಿ:ಪರಿಯಾಳ ಸಮಾಜ ಸಮುದಾಯ ಭವನ ಉಚ್ಚಿಲ ಅದರ ಉದ್ಘಾಟನಾ ಕಾರ್ಯಕ್ರಮ ಮಾರ್ಚ್.5 ರಂದು ಮಂಗಳವಾರ ವಿಜ್ರಂಭಣೆಯಿಂದ ನಡೆಯಿತು.ಪರಿಯಾಳ ಸಮಾಜ ಸಮುದಾಯ ಭವನದ ಜವಾಬ್ದಾರಿಯನ್ನು ಹೊತ್ತ ಸಮಾಜದ ಹಿರಿಯರಾದ ಯು.ಶಂಕರ್ ಸಾಲಿಯಾನ್ ದಂಪತಿಗಳನ್ನು ಪರಿಯಾಳ ಮಹಾಸಭಾದ ವತಿಯಿಂದ ಸನ್ಮಾನಿಸಿ ಪರಿಯಾಳ ಭಗೀರಥ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತುಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರುವಿನ ಶ್ರೀ ಈಶ ವಿಠಲ ದಾಸ ಸ್ವಾಮೀಜಿ,
ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆಸುರೇಶ್ ಶೆಟ್ಟಿ , ಉಡುಪಿ ಶಾಸಕ ಯಶ್ ಪಾಲ್ ಸುವರ್ಣ,ಪರಿಯಾಳ ಮಹಾಸಭಾದ ಗೌರವ ಅಧ್ಯಕ್ಷ ಪ್ರವೀಣ್ ಕುಮಾರ್ ಸಾಲಿಯಾನ್ ಕಾಪಿಕಾಡ್, ಅಧ್ಯಕ್ಷರಾದ ಮಂಜುನಾಥ ಸಾಲಿಯಾನ್ ತ್ರಾಸಿ,ಪ್ರಧಾನ ಕಾರ್ಯದರ್ಶಿ ಸಂದೀಪ್ ಸಾಲಿಯಾನ್ ಹಾರಾಡಿ, ಕೋಶಾಧಿಕಾರಿ ಗೌತಮ್ ಸುವರ್ಣ,ಕ್ರೀಡಾ ಕಾರ್ಯದರ್ಶಿ ಮಹೇಶ್ ಅರಾಟೆ,ಮಾಜಿ ಕಾರ್ಯದರ್ಶಿ ಸುಜಯ್ ಸುವರ್ಣ , ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು,ಉಡುಪಿ ಜಿಲ್ಲಾ ಕಾರ್ಯದರ್ಶಿ ಸುಧಾಕರ್ ಸಾಲಿಯಾನ್, ಕೋಶಾಧಿಕಾರಿ ಶೇಖರ್ ಸಾಲಿಯಾನ್,
ದಕ್ಷಿಣ ಕನ್ನಡ ಜಿಲ್ಲಾ ಪರಿಯಾಳ ಸಮಾಜದ ಅಧ್ಯಕ್ಷ ರಮೇಶ್ ಬಂಗೇರ ಸೂಟರ್ ಪೇಟೆ, ಕಾರ್ಯದರ್ಶಿ ಪ್ರಕಾಶ್ ಓಣಿಕೆರೆ, ಉಡುಪಿ ಜಿಲ್ಲಾ ಮಹಿಳಾ ಅಧ್ಯಕ್ಷೆ ವಸಂತಿ ಭಾಸ್ಕರ್, ಕುಂದಾಪುರ ತಾಲೂಕು ಮಹಿಳಾ ಅಧ್ಯಕ್ಷೆ ಸುಜಾತ ಮಂಜುನಾಥ ಸಾಲಿಯಾನ್, ಕಾರ್ಕಳ ತಾಲೂಕು ಅಧ್ಯಕ್ಷ ಸಂಜೀವ್ ಸಾಲಿಯಾನ್ ಬೆಳುವಾಯಿ,ನಾರಾಯಣ್ ಬಂಗೇರ ವಕ್ವಾಡಿ, ಪ್ರಸನ್ನ ಸಾಲಿಯಾನ್ ಕುಂದಾಪುರ, ಭಾಸ್ಕರ್ ಸಾಲಿಯಾನ್ ಸಾಸ್ತಾನ, ಸತೀಶ್ ಪಂದುಬೆಟ್ಟು, ಪ್ರಶಾಂತ್ ಸುವರ್ಣ ಕಟಪಾಡಿ , ಸೀತಾರಾಮ್ ಸಾಲಿಯಾನ್ , ಚಂದ್ರಶೇಖರ್ ಬೆಳ್ಮಣ್ ಸರ್ವಸದಸ್ಯರು ಉಪಸ್ಥಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page