ಗೋಪಾಡಿ ಚರ್ಕಿ ಸಮುದ್ರ ತೀರದಲ್ಲಿ ನೀರು ಪಾಲದ ಬೆಂಗಳೂರಿನ ಮೂವರು ಪ್ರವಾಸಿಗ ವಿದ್ಯಾರ್ಥಿಗಳು

ಕುಂದಾಪುರ:ಬೆಂಗಳೂರಿನಿಂದ ಪ್ರವಾಸಕ್ಕೆಂದು ಬಂದ ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಗೋಪಾಡಿ ಚರ್ಕಿ ಕಡಲ ತೀರದಲ್ಲಿ ಸಮುದ್ರಕ್ಕೆ ಇಳಿದು ನೀರುಪಾಲಾದ ಘಟನೆ ಭಾನುವಾರ ನಡೆದಿದೆ.
ಕಡಲಿನಲ್ಲಿ ನಾಪತ್ತೆ ಆಗಿರುವ ವಿದ್ಯಾರ್ಥಿಗಳಿಗಾಗಿ
ಈಶ್ವರ ಮಲ್ಪೆ,ಅಗ್ನಿಶಾಮಕ ದಳ ಕರಾವಳಿ ಕಾವಲು ಪೊಲೀಸ್ ಪಡೆಯಿಂದ ಶೋಧನಾ ಕಾರ್ಯ ಮಾಡಲಾಗಿದ್ದು.ಮೂವರು ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.