ಲಕ್ಷ್ ರಾಜೇಶ್‍ಗೆ ಬಂಗಾರದ ಪದಕ
ಕುಂದಾಪುರ:ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 28 ನೇ ಐಡಿಯಲ್ ಪ್ಲೇ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಷನ್ ವಲ್ರ್ಡ್ ಸಿಟಿ ಕಪ್-2023 ಸ್ಪರ್ಧೆಯಲ್ಲಿ ಕುಂದಾಪುರ ಅಬಾಕಸ್ ಸೆಂಟರ್ ವತಿಯಿಂದ ಪ್ರತಿನಿಧಿಸಿದ್ದ ಹೊಸಾಡು ಗ್ರಾಮದ ಅರಾಟೆ ಲಕ್ಷ್ ರಾಜೇಶ್ ಬಂಗಾರದ ಪದಕ ಜಯಿಸಿದ್ದಾರೆ.ಅವರು ಅರಾಟೆ ರೇಷ್ಮಾ ಮತ್ತು ರಾಜೇಶ್ ದಂಪತಿ ಪುತ್ರ.19 ವಿವಿಧ ದೇಶಗಳಿಂದ ಸುಮಾರು 3000 ವಿದ್ಯಾರ್ಥಿಗಳು ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
(ಹೊಸಾಡು ಗ್ರಾಮದ ಅರಾಟೆ ಲಕ್ಷ್ ರಾಜೇಶ್‍ಗೆ ಬಂಗಾರದ ಪದಕ)