ನಟ ರಾಘವೇಂದ್ರ ಸ್ಪಂದನಾ ಸುಖಿ ಸಂಸಾರದ ಚಿತ್ರನೋಟ

ಬೆಂಗಳೂರು:ರಾಜ್ಯ ಚಿತ್ರರಂಗದ ಘಟಾನುಘಟಿಗಳ ಸಂಸಾರದಲ್ಲಿ ಭೀರುಗಾಳಿಗಿಂತಲೂ ಭಿನ್ನವಾದ ಘಟನೆಗಳು ಸಂಭವಿಸಿದ್ದರಿಂದ ನಟ-ನಟಿಯರ ಕುಟುಂಬದ ಸದಸ್ಯರಲ್ಲಿ ಎಂದಿಗೂ ಮಾಸದಂತಹ ಕಣ್ಣೀರಿನ ಹನಿಗಳು ಅಚ್ಚೋತ್ತಾಗಿದೆ ಎಂದು ಹೇಳಿದರು ತಪ್ಪಿಲ್ಲ.ಇದಕ್ಕೆ ಸ್ಪಷ್ಟವಾದ ಉದಾಹರಣೆ ಇಂದು ಸಂಭವಿಸಿದ ಘಟನೆ ಸಾಕ್ಷಿ ನುಡಿಯುತ್ತಿದೆ.ಚಲನಚಿತ್ರ ರಂಗದ ಖ್ಯಾತ ನಟರುಗಳಲ್ಲಿ ಒಬ್ಬರಾಗಿದ್ದ ನಟ ರಾಘವೇಂದ್ರ ಅವರ ಪತ್ನಿ ವಿಧಿವಶರಾಗಿದ್ದಾರೆ.ತನ್ನ ಮುದ್ದಿನ ಪತ್ನಿಯನ್ನು ಕಳೆದುಕೊಂಡಿದ್ದ ಅವರ ಬದುಕಿನ ಸಂತೋಷದ ದಿನಗಳು ಕಣ್ಣೀರಿನಲ್ಲಿ ತೇವಗೊಂಡಿದೆ.ತನ್ನ ಏಕೈಕ ಮಗನಿಗೆ ಸಾಂತ್ವಾನವನ್ನು ಹೇಳುವ ಜವಾಬ್ದಾರಿ ಅವರ ಮೇಲಿದೆ.ಅವರ ಸಂಸಾರದ ಸಂತೋಷದ ದಿನಗಳನ್ನು ಚಿತ್ರಗಳ […]

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿಧಿವಶ

ಬೆಂಗಳೂರು:ಸ್ಯಾಂಡಲ್‍ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಅವರು ಪತಿ ಮತ್ತು ಓರ್ವ ಮಗ,ಬಂಧು ಬಳಗವನ್ನು ಅಗಲಿದ್ದಾರೆ.ಪತಿ ವಿಜಯ್ ರಾಘವೇಂದ್ರ ಜತೆ ಸ್ಪಂದನಾ ಅವರು ಬ್ಯಾಂಕಾಕ್‍ಗೆ ತೆರಳಿದ್ದರು,ಅಲ್ಲಿ ಅವರಿಗೆ ಕಾಣಿಸಿಕೊಂಡಿದ್ದ ತೀವೃ ತರಹದ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿ ಆಗದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.2016 ರಲ್ಲಿ ಬಿಡುಗಡೆ ಆಗಿದ್ದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟನೆಯನ್ನು ಮಾಡಿದ್ದರು.ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಕ್ಷಿತ್ ಶಿವರಾಮ್ ಅವರ ಅಕ್ಕ.

ಅಕ್ರಮವಾಗಿ ಜಾನುವಾರು ಸಾಗಾಟ, ಓಮ್ನಿ ಸಹಿತ ಆರೋಪಿ ವಶಕ್ಕೆ

ಕುಂದಾಪುರ:ಓಮ್ನಿ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಆರೋಪಿಯನ್ನು ಕುಂದಾಪುರ ಪ್ರೊಬೆಶನರಿ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಬಂಧಿಸಿದ ಘಟನೆ ಕುಂದಾಪುರ ತಾಲೂಕಿನ ಕೋಡಿ ರಸ್ತೆಯಲ್ಲಿ ಬುಧವಾರ ನಡೆದಿದೆ.ಮೂಡುಗೋಪಾಡಿ ನಿವಾಸಿ ಮೊಹಮ್ಮದ್ ರಿಯಾಝ್(38) ಬಂಧಿತ ಆರೋಪಿ.ಜು.19 ಬೆಳಿಗ್ಗೆ ಕುಂದಾಪುರ ಪೊಲೀಸ್ ಠಾಣಾ ಪ್ರೊಬೇಶನರಿ ಡಿವೈಎಸ್‌ಪಿ ರವಿ ಅವರಿಗೆ ಗುಡ್ ಮಾರ್ನಿಂಗ್ ಬೀಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿ ಮಧಸೂದನ್,ರಾಮ ಪೂಜಾರಿ ಕರೆ ಮಾಡಿ ಕೋಡಿ ರಸ್ತೆಯಲ್ಲಿ ನೀಲಿ ಬಣ್ಣದ ಮಾರುತಿ ಓಮಿನಿ ವಾಹನದಲ್ಲಿ ಜಾನುವಾರು ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು, ಕುಂದಾಪುರ […]

You cannot copy content of this page