ಪ್ರಣೀತ್ ಚಿಕಿತ್ಸೆಗೆ ಬೇಕಿದೆ ಆರ್ಥಿಕ ನೆರವು
ಕುಂದಾಪುರ:ತಾಲೂಕಿನ ಹಕ್ಲಾಡಿ ಗ್ರಾಮದ ದಾಸರಮನೆ ಶಶಿಕಾಂತ ದಾಸ್ ಅವರ ಪುತ್ರ ಹಕ್ಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಆರನೇ ತರಗತಿ ವಿದ್ಯಾರ್ಥಿ ಪ್ರಣೀತ್ (12) ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಮಗುವಿನ ಚಿಕಿತ್ಸೆಗೆ ಇಲ್ಲಿ ತನಕ ಕುಟುಂಬ ಐದು ಲಕ್ಷಕ್ಕೂ ಹೆಚ್ಚಿನ ಖರ್ಚನ್ನು ಮಾಡಿದೆ.ಬಾಲಕನ ಮುಂದಿನ ಹೆಚ್ಚಿನ ಚಿಕಿತ್ಸೆಗೆ ವೈದ್ಯರು 12 ಲಕ್ಷಕ್ಕೂ ಹೆಚ್ಚಿನ ಮೊತ್ತ ತಗಲುದೆಂದು ತಿಳಿಸಿದ್ದಾರೆ.ಮಗನ ಚಿಕಿತ್ಸೆಗೆ ಈಗಾಗಲೇ ಲಕ್ಷಾಂತರ.ರೂ ಸಾಲ ಸೂಲ ಮಾಡಿ ಖರ್ಚು ಮಾಡಿರುವ ಕಟುಂಬ ಕಂಗಾಲಾಗಿದ್ದು ಸಮಾಜಿಕ ನೆರವನ್ನು ಯಾಚಿಸಿದೆ.ಧನ ಸಹಾಯ ಮಾಡಬಯಸುವವರು […]