ಬೈಂದೂರು:ತಾಲೂಕಿನ ಮರವಂತೆ-ನಾವುಂದದಲ್ಲಿ ಮೊಹಿದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬ ಗುರುವಾರ ನಡೆಯಿತು.ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಪಾದಯಾತ್ರೆ ನಡೆಸಿದರು.ಈ ಸಂದರ್ಭ ಮುಸ್ಲಿ ಸಮುದಾಯದ ಗುರುಗಳು,ಮುಖಂಡರುಗಳು
-
Team Kundapur Times / 2 years
- Comment (0)
- (326)