#ಕುಂದಾಪುರ #ಪ್ರಾದೇಶಿಕ ಸುದ್ದಿ

ಲಯನ್ಸ್ ಕ್ಲಬ್ ನಾವುಂದ ಪದಗ್ರಹಣ ಕಾರ್ಯಕ್ರಮ

ಕುಂದಾಪುರ:ಸಂಘಟನೆಗಳು ಪ್ರಾಮಾಣಿಕ,ಸತ್ಯ,ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಲಯನ್ಸ್ ದ್ವಿತೀಯ ಜಿಲ್ಲಾ ಗವರ್ನರ್ ಸಪ್ನಾ ಸುರೇಶ ಹೇಳಿದರು.ಲಯನ್ಸ್ ಕ್ಲಬ್ ನಾವುಂದ
#ಕುಂದಾಪುರ #ಪ್ರಾದೇಶಿಕ ಸುದ್ದಿ

ಶಿಕ್ಷಕ ರಕ್ಷಕ ಸಂಘದ ಮಹಾಸಭೆ

ಕುಂದಾಪುರ:ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಮಹಾಸಭೆ ಶುಕ್ರವಾರ ನಡೆಯಿತು.ಸಂಘದ ಅಧ್ಯಕ್ಷ ಚಂದ್ರಶೇಖರ್ ಖಾರ್ವಿ,ಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಡಯಾನ,ಮುಖ್ಯ ಶಿಕ್ಷಕಿ ಸಿಸ್ಟರ್ ಕ್ರಸೆನ್ಸ್
#ಕುಂದಾಪುರ #ಪ್ರಾದೇಶಿಕ ಸುದ್ದಿ

ಅನಾಹುತ ಅರಿವು ಕಾರ್ಯಾಗಾರ

ಕುಂದಾಪುರ:ತ್ರಾಸಿ-ಮರವಂತೆ ಬೀಚ್‍ನಲ್ಲಿ ಪೆÇಲೀಸ್ ಇಲಾಖೆ,ಬೀಚ್ ನಿರ್ವಹಣಾ ಸಮಿತಿ,ಕೆ.ಎನ್.ಡಿ ಸಿಬ್ಬಂದಿ ಮತ್ತು 24/7 ಹೆಲ್ಪ್‍ಲೈನ್ ಗಂಗೊಳ್ಳಿ ವತಿಯಿಂದ ಅನಾಹುತ ಅರಿವು ಕಾರ್ಯಾಗಾರ ನಡೆಯಿತು.ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್‍ನ ರಮಣೀಯ

You cannot copy content of this page