ಕುಂದಾಪುರ:ಪ್ರಥಮ ಪೂಜಿತ ವಿಘ್ನ ನಿವಾರಕನಾದ ಗಣೇಶನನ್ನು ಆರಾಧಿಸದ ವ್ಯಕ್ತಿಯಿಲ್ಲ ಎಲ್ಲಾ ಜಾತಿ ಜನಾಂಗದವರು ಗಣೇಶನನ್ನು ಪೂಜಿಸುತ್ತಾರೆ.ನಮ್ಮ ಬಯಕೆಗಳ ಈಡೇರಿಕೆಗಾಗಿ ಗಜಮುಖನ ಮೊರೆ ಹೋಗುತ್ತೇವೆ.ಸಂಗೀತ,ನೃತ್ಯ,ಚಿತ್ರ,ಶಿಲ್ಪ,ನಾಟಕ,ಯಕ್ಷಗಾನ,ಶುಭಕಾರ್ಯ,ದೇವತಾ ಕಾರ್ಯಗಳ ಆರಂಭಿಕ ಹಂತವಾಗಿ
-
Team Kundapur Times / 2 years
- Comment (0)
- (347)