#ಕುಂದಾಪುರ #ಕ್ರೈಮ್ #ಪ್ರಮುಖ

ಕಾರು ಡಿಕ್ಕಿ ಹೊಡೆದು,ದ್ವಿಚಕ್ರ ವಾಹನ ಸವಾರ ಸಾವು

ಕುಂದಾಪುರ:ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರವಾಹನ ಸವಾರಾದ ನರಸಿಂಹ ಶೆಟ್ಟಿ (75) ಮೃತ ಪಟ್ಟಿದ್ದಾರೆ.ಕೋಟೇಶ್ವರ ಹಾಲಾಡಿ ಮುಖ್ಯ ರಸ್ತೆಯಲ್ಲಿ ಏಕಾಏಕಿ ಆಗಿ ಕಾರಿಗೆ
#ಕುಂದಾಪುರ #ಕ್ರೈಮ್ #ಪ್ರಮುಖ

ನಾಪತ್ತೆ ಆದ ಯುವಕ,ನದಿಯಲ್ಲಿ ಶವವಾಗಿ ಪತ್ತೆ

ಕುಂದಾಪುರ:ಜಡ್ಕಲ್ ಗ್ರಾಮದ ಮೆಕ್ಕೆ ಕೊಳಹೊಳೆ ಎಂಬಲ್ಲಿ ಜು.23 ರ ಭಾನುವಾರ ದಂದು ನಾಪತ್ತೆ ಆಗಿದ್ದ ಸುರೇಶ (28) ಎನ್ನುವ ಯುವಕನ ಮೃತದೇಹ ಶನಿವಾರ ಕಾನ್ಕಿ ಹಾಸ್ಕಲ್ ಪಾರೆಯ
#ಕುಂದಾಪುರ #ಕ್ರೈಮ್ #ಪ್ರಮುಖ

ಅರಣ್ಯಾಧಿಕಾರಿಗಳ ಮಿಂಚಿನ ಕಾರ್ಯಾಚರಣೆ-ಬೆಲೆ ಬಾಳುವ ಶ್ರೀಗಂಧದ ತುಂಡುಗಳು ವಶಕ್ಕೆ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ಕಾರಿಬೈಲು ಎಂಬಲ್ಲಿ ಸುಮಾರು 2.ಲಕ್ಷ.ರೂ ಮೌಲ್ಯದ ಶ್ರೀಗಂಧದ ಮರದ ತಂಡುಗಳನ್ನು ಕ್ಷೀಪ್ರ ಕಾರ್ಯಾಚರಣೆ ಮೂಲಕ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ

You cannot copy content of this page