ಕುಂದಾಪುರ:ಉತ್ತಮಶಿಕ್ಷಣಉಜ್ವಲಭವಿಷ್ಯದಅಡಿಪಾಯಎನ್ನುವಧ್ಯೇಯವಾಕ್ಯದಂತೆಕುಂದಾಪುರತಾಲೂಕಿನಗ್ರಾಮೀಣಪ್ರದೇಶವಾದಸುಣ್ಣಾರಿಯಲ್ಲಿಗುಣಮಟ್ಟದಶಿಕ್ಷಣನೀಡಬೇಕುಎನ್ನುವಉದ್ದೇಶದಿಂದಸ್ಥಾಪಿತವಾಗಿರುವಎಕ್ಸಲೆಂಟ್ ಪಿ.ಯು. ಕಾಲೇಜ್ ಸುಣ್ಣಾರಿಸುಜ್ಙಾನ್ ಎಜ್ಯುಕೇಶನಲ್ ಟ್ರಸ್ಟ್‌ನ ನೂತನಸಾರಥ್ಯದೊಂದಿಗೆಸಾವಿರಾರುವಿದ್ಯಾರ್ಥಿಗಳಭವಿಷ್ಯಕ್ಕೆದಾರಿದೀಪವಾದಒಂದುಶಿಕ್ಷಣಸಂಸ್ಥೆ.ವಾಣಿಜ್ಯವಿದ್ಯಾರ್ಥಿಗಳಿಗೆಪದವಿಪೂರ್ವಶಿಕ್ಷಣದೊಂದಿಗೆವೃತ್ತಿಪರಕೋರ್ಸುಗಳಾದಸಿಎಮತ್ತುಸಿಎಸ್ಕೋರ್ಸುಗಳಿಗೆಗುಣಮಟ್ಟದಶಿಕ್ಷಣವನ್ನುನೀಡುತ್ತಾಬಂದಿದ್ದುಸಂಸ್ಥೆಯವಿದ್ಯಾರ್ಥಿಗಳುರಾಷ್ಟ್ರೀಯಮಟ್ಟದಪರೀಕ್ಷೆಗಳಲ್ಲಿಅತ್ತ್ಯುತ್ತಮಸಾಧನೆಗೈದಿದ್ದಾರೆ.ಎಕ್ಸಲೆಂಟ್ ಪಿ.ಯು. ಕಾಲೇಜಿನವಿದ್ಯಾರ್ಥಿಗಳುಹೆಚ್ಚಿನಸಂಖ್ಯೆಯಲ್ಲಿಸಿಎಮತ್ತುಸಿಎಸ್ಪರೀಕ್ಷೆಯಲ್ಲಿಉತಿರ್ಣರಾಗುವುದರಮೂಲಕಸಂಸ್ಥೆಯಕೀರ್ತಿಯನ್ನುಹೆಚ್ಚಿಸಿದ್ದಾರೆ.ವಿದ್ಯಾರ್ಥಿಗಳಾದಹೃತಿಕ್ ಎಮ್. (237), ಆಯುಷ್ (236), ದೀಕ್ಷಾ ಎ. ಶೆಟ್ಟಿ (223), ಸಮೃದ್ಧಿಎಸ್. ಶೆಟ್ಟಿ (218)
-
Team Kundapur Times / 2 years
- Comment (0)
- (257)