#ಕುಂದಾಪುರ #ಪ್ರಾದೇಶಿಕ ಸುದ್ದಿ

ಯಕ್ಷಗಾನ ಕಲಾವಿದರಿಗೆ ಸನ್ಮಾನ

ಕುಂದಾಪುರ:ತಾಲೂಕಿನ ತ್ರಾಸಿ ಕೊಳ್ಕೆರಿಯಲ್ಲಿ ನಡೆದ ಮಾರಣಕಟ್ಟೆ ಯಕ್ಷಗಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರಾದ ಸುರೇಂದ್ರ ಆಲೂರು,ನಾಗೇಂದ್ರ ಉಪ್ಪುಂದ,ಶೀನ ನಾಯ್ಕ್ ಹಾಗೂ ಮೇಳದ ಕಾರ್ಮಿಕ ಸುಧಾಕರ ಮೊವಾಡಿ ಅವರನ್ನು ಸನ್ಮಾನಿಸಲಾಯಿತು.ಅಶೋಕ್
#ಕುಂದಾಪುರ #ಪ್ರಾದೇಶಿಕ ಸುದ್ದಿ

ಆಲೂರು ಪ್ರೌಢಶಾಲೆಗೆ ಶೇಕಡಾ 100 ಫಲಿತಾಂಶ

ಕುಂದಾಪುರ-ಬೈಂದೂರು ವಲಯದ ಸರಕಾರಿ ಪ್ರೌಢಶಾಲೆ ಆಲೂರು 2023–24ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 59 ವಿದ್ಯಾರ್ಥಿಗಳು ಉತ್ತೀರ್ಣ ಹೊಂದಿದ್ದು ಶೇಕಡಾ 100% ಫಲಿತಾಂಶ
#ಕುಂದಾಪುರ #ಪ್ರಾದೇಶಿಕ ಸುದ್ದಿ

ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಗೆ 78.84 ಫಲಿತಾಂಶ

ಕುಂದಾಪುರ:ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ (ಕನ್ನಡ ಮಾಧ್ಯಮ ಗಂಗೊಳ್ಳಿ 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 78.84 ಫಲಿತಾಶ ಗಳಿಸಿದೆ.ಶಾಲೆಯ ವಿದ್ಯಾರ್ಥಿಗಳಾದ ಶ್ರಾವ್ಯ 586 ಅಂಕ,ಚಂದನಾ 569 ಅಂಕ,ಬಿ.ಶೈಲೇಶ್

You cannot copy content of this page