#ಕುಂದಾಪುರ #ವಿಶೇಷ ಸುದ್ದಿ

ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕುಂದಾಪುರ:ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಹೊಸಾಡು ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಸಂಜೀವಿನಿ ಸಂಘದ ಎಂಬಿಕೆ ಚೈತ್ರ,ಎಲ್‍ಸಿಆರ್‍ಪಿ ವಸಂತಿ,ಸವಿತಾ,ವಿಮಲ,ಉದ್ಯೋಗ ಸಖಿ ನಾಗರತ್ನ,ಸಂಘದ ಸದಸ್ಯರು ಉಪಸ್ಥಿತರಿದ್ದರು.
#ಕುಂದಾಪುರ #ಪ್ರಮುಖ

ಹರ್ಕೂರು ಗಣಪತಿ ದೇವಸ್ಥಾನದಲ್ಲಿ ನಿಧಿ ಕಲಶ ಸ್ಥಾಪನೆ

ಕುಂದಾಪುರ:ಹರ್ಕೂರು ಗ್ರಾಮದ ಮಹಾಗಣಪತಿ ದೇವಸ್ಥಾನದ ನೂತನ ಗರ್ಭಗುಡಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ದೇವಳದಲ್ಲಿ ಷಢಾಧಾರ ಕಾರ್ಯಕ್ರಮ,ನಿಧಿಕುಂಭ ಸ್ಥಾಪನೆ,ನಿಧಿ ಕಲಶ ಶುದ್ಧಿ,ವಾಸ್ತು ಬಲಿ ನಿಧಿ ಕಲಶ
#ಕುಂದಾಪುರ #ಪ್ರಮುಖ

ನಾಡಕ್ಕೆ ಸರಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ

ಕುಂದಾಪುರ:ಸರಕಾರಿ ಮತ್ತು ಖಾಸಗಿ ಬಸ್‍ಗಳಿಗೆ ಪರ್ಮಿಟ್ ಇದ್ದರೂ ಬಹಳಷ್ಟು ಕಡೆ ಸಂಚಾರ ಮಾಡುತ್ತಿಲ್ಲ ಕಲೆಕ್ಷನ್ ದೃಷ್ಟಿಯಲ್ಲಿಟ್ಟುಕೊಂಡು ಟ್ರಿಪ್‍ಗಳನ್ನು ಓಡಿಸುತ್ತಾ ಇದ್ದಾರೆ.ಸಾರಿಗೆ ಜನರ ಮೂಲಭೂತ ವ್ಯವಸ್ಥೆಗಳಲ್ಲಿ ಪ್ರಧಾನವಾದದ್ದು ಸರಿಯಾದ

You cannot copy content of this page