#ಕುಂದಾಪುರ #ಪ್ರಾದೇಶಿಕ ಸುದ್ದಿ

ಎಕ್ಸಲೆಂಟ್‌ ಪದವಿಪೂರ್ವಕಾಲೇಜು, ಸುಣ್ಣಾರಿ:ಸಿಎ / ಸಿಎಸ್ಪರೀಕ್ಷೆಯಲ್ಲಿಅತ್ತ್ಯುತ್ತಮಸಾಧನೆ:

ಕುಂದಾಪುರ:ಉತ್ತಮಶಿಕ್ಷಣಉಜ್ವಲಭವಿಷ್ಯದಅಡಿಪಾಯಎನ್ನುವಧ್ಯೇಯವಾಕ್ಯದಂತೆಕುಂದಾಪುರತಾಲೂಕಿನಗ್ರಾಮೀಣಪ್ರದೇಶವಾದಸುಣ್ಣಾರಿಯಲ್ಲಿಗುಣಮಟ್ಟದಶಿಕ್ಷಣನೀಡಬೇಕುಎನ್ನುವಉದ್ದೇಶದಿಂದಸ್ಥಾಪಿತವಾಗಿರುವಎಕ್ಸಲೆಂಟ್‌ ಪಿ.ಯು. ಕಾಲೇಜ್‌ ಸುಣ್ಣಾರಿಸುಜ್ಙಾನ್‌ ಎಜ್ಯುಕೇಶನಲ್‌ ಟ್ರಸ್ಟ್‌ನ ನೂತನಸಾರಥ್ಯದೊಂದಿಗೆಸಾವಿರಾರುವಿದ್ಯಾರ್ಥಿಗಳಭವಿಷ್ಯಕ್ಕೆದಾರಿದೀಪವಾದಒಂದುಶಿಕ್ಷಣಸಂಸ್ಥೆ.ವಾಣಿಜ್ಯವಿದ್ಯಾರ್ಥಿಗಳಿಗೆಪದವಿಪೂರ್ವಶಿಕ್ಷಣದೊಂದಿಗೆವೃತ್ತಿಪರಕೋರ್ಸುಗಳಾದಸಿಎಮತ್ತುಸಿಎಸ್ಕೋರ್ಸುಗಳಿಗೆಗುಣಮಟ್ಟದಶಿಕ್ಷಣವನ್ನುನೀಡುತ್ತಾಬಂದಿದ್ದುಸಂಸ್ಥೆಯವಿದ್ಯಾರ್ಥಿಗಳುರಾಷ್ಟ್ರೀಯಮಟ್ಟದಪರೀಕ್ಷೆಗಳಲ್ಲಿಅತ್ತ್ಯುತ್ತಮಸಾಧನೆಗೈದಿದ್ದಾರೆ.ಎಕ್ಸಲೆಂಟ್‌ ಪಿ.ಯು. ಕಾಲೇಜಿನವಿದ್ಯಾರ್ಥಿಗಳುಹೆಚ್ಚಿನಸಂಖ್ಯೆಯಲ್ಲಿಸಿಎಮತ್ತುಸಿಎಸ್ಪರೀಕ್ಷೆಯಲ್ಲಿಉತಿರ್ಣರಾಗುವುದರಮೂಲಕಸಂಸ್ಥೆಯಕೀರ್ತಿಯನ್ನುಹೆಚ್ಚಿಸಿದ್ದಾರೆ.ವಿದ್ಯಾರ್ಥಿಗಳಾದಹೃತಿಕ್‌ ಎಮ್.‌ (237), ಆಯುಷ್‌ (236), ದೀಕ್ಷಾ ಎ. ಶೆಟ್ಟಿ (223), ಸಮೃದ್ಧಿಎಸ್.‌ ಶೆಟ್ಟಿ (218)
#ಕುಂದಾಪುರ #ಪ್ರಮುಖ

ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ ಮೆರೆದ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು

ಹೆಮ್ಮಾಡಿ:ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜು ಪ್ರಾರಂಭದ ದ್ವಿತೀಯ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದಿದ್ದಾರೆ.ಗ್ರಾಮೀಣ
#ಕುಂದಾಪುರ #ಪ್ರಮುಖ

ಜೆ.ಇ.ಇ ಮೈನ್ ಫಲಿತಾಂಶ ಎಕ್ಸಲೆಂಟ್ ಕುಂದಾಪುರ ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆ

ಕುಂದಾಪುರ:ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯಕ್ಕೆ ದಾರಿಯಾಗಲು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜನವರಿ 2024 ರಲ್ಲಿ ನಡೆದ ಜೆಇಇ

You cannot copy content of this page