ನದಿಗೆ ಹಾರಿ ವ್ಯಕ್ತಿ ನಾಪತ್ತೆ

ಕುಂದಾಪುರ:ಸುರಿಯುತ್ತಿದ್ದ ಮಳೆ ನಡುವೆ ಮಧ್ಯಾಹ್ನ ಸುಮಾರು 12.45 ರ ಸುಮಾರಿಗೆ ಕುಂದಾಪುರದ ಕಾಳಾವರ ಮೂಲದ ಹರೀಶ್ (40) ಎನ್ನುವ ವ್ಯಕ್ತಿಯು ಕಂಡ್ಲೂರು ಸೇತುವೆ ಯಿಂದ ನದಿಗೆ ಹಾರಿ ನಾಪತ್ತೆ ಆಗಿದ್ದಾರೆ.
ಭಾರಿ ಮಳೆ ಹಾಗೂ ಪ್ರವಾಹದ ಕಾರಣದಿಂದ ಅವರ ಪತ್ತೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ.ವ್ಯಕ್ತಿ ಗುರುತು ಪತ್ತೆ ಆದಲ್ಲಿ ಹತ್ತಿರದ ಪೊಲೀಸ್ ಠಾಣೆ ಮತ್ತು ಈ ಕೆಳಗಿನ ವ್ಯಕ್ತಿಗಳನ್ನು ಸಂಪರ್ಕಿಸಬಹುದು.
ದಿನೇಶ್ ಖಾರ್ವಿ :- 8618513248
ವೆಂಕಟೇಶ್ ಖಾರ್ವಿ:- 9448462781
ಸಚಿನ್ ಖಾರ್ವಿ :- 8197991084
ಬ್ರಾಹಿಂ ಗಂಗೊಳ್ಳಿ 98800 16816