ಮನೆ ಮೇಲೆ ಗುಡ್ಡದ ಬರೆ ಕುಸಿದು ಹಾನಿ,ಮನೆ ಮಂದಿ ಪಾರು

Share

ಮಂಗಳೂರು:ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಬಾರಿ ಮಳೆಗೆ ಪುತ್ತೂರಿನ ಬನ್ನೂರು ಎಂಬಲ್ಲಿ ಮಜೀದ್ ಎನ್ನುವವರ ಮನೆ ಮೇಲೆ ಬರೆ ಕುಸಿದ ಪರಿಣಾಮ ಮನೆ ಧಾರಾಶಾಯವಾಗಿದೆ.ಭಾಗಶಹ ಹಾನಿ ಉಂಟಾಗಿದೆ.
ಮನೆಯೊಳಗಿದ್ದ ಮಕ್ಕಳು ಮತ್ತು ಮನೆ ಮಂದಿ ಪವಾಡ ರೀತಿಯಲ್ಲಿ ಪಾರಾಗಿದ್ದಾರೆ.

Advertisement

Share

Leave a comment

Your email address will not be published. Required fields are marked *

You cannot copy content of this page