ಶಿಕ್ಷಪ್ರಭ ಅಕಾಡೆಮಿ ಕುಂದಾಪುರ
ಸಿಎ ವಿದ್ಯಾರ್ಥಿಗಳಿಗೆ ನೂತನ ಬ್ಯಾಚ್ಆರಂಭ:

ಕುಂದಾಪುರ:ಸಿಎ/ಸಿಎಸ್ಪರೀಕ್ಷೆಗಳಿಗೆ ಗುಣಮಟ್ಟದ ಶಿಕ್ಷಣವನ್ನುನೀಡುತ್ತಾ ರಾಷ್ಟ್ರಮಟ್ಟದಲ್ಲಿರ‍್ಯಾಂಕ್ ಗಳನ್ನುಪಡೆದ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸಿಎ/ಸಿಎಸ್ತರಬೇತಿ ಸಂಸ್ಥೆ ಶಿಕ್ಷ ಪ್ರಭ ಅಕಾಡಮಿ ಆಫ್ಕಾಮರ್ಸ್ಎಜುಕೇಶನ್(ಸ್ಪೇಸ್)ಸಂಸ್ಥೆಯು ಪದವಿಪೂರ್ಣಗೊಳಿಸಿದ ಮತ್ತುಅಂತಿಮವರ್ಷದ ಪದವಿವ್ಯಾಸಂಗ ಮಾಡುತ್ತಿರುವ ಹಾಗೂ ಸಿಎಫೌಂಡೇಶನ್ವಿದ್ಯಾರ್ಥಿಗಳಿಗಾಗಿ ನೂತನ ಸಿಎಇಂಟರ್ಮೀಡಿಯೇಟ್ಬ್ಯಾಚ್ಆರಂಭಿಸುತ್ತಿದ್ದು ಫೆಬ್ರವರಿ 1ರಂದು ಮಾಹಿತಿ ಕಾರ್ಯಾಗಾರವನ್ನು ಕುಂದೇಶ್ವರದೇವಸ್ಥಾನ ರಸ್ತೆಯ ಸಿರಿ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಪ್ರಭ ಅಕಾಡೆಮಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಿಎ ವಿದ್ಯಾರ್ಥಿಗಳ ಹೊಸ ಮಾದರಿ ಪಠ್ಯಕ್ರಮ:
ಇನ್ಸ್ಟಿಟ್ಯೂಟ್ಆಫ್ಚಾರ್ಟರ್ಡ್ಅಕೌಂಟೆಂಟ್ಸ್ಆಫ್ಇಂಡಿಯಾ ಸಿಎಇಂಟರ್ಮೀಡಿಯೇಟ್ಪರೀಕ್ಷೆಗೆ ಎಂಟು ವಿಷಯಗಳಲ್ಲಿ ಪರೀಕ್ಷೆನಡೆಸುತ್ತಿತ್ತು ಆದರೆ ಮುಂದಿನ ಮೇ2024ರಿಂದ ನಡೆಯುವ ಸಿಎ ಇಂಟರ್ಮೀಡಿಯೇಟ್ಪರೀಕ್ಷೆಯನ್ನು ಆರು ವಿಷಯಗಳಲ್ಲಿ ನಡೆಸುವ ನೂತನ ಪಠ್ಯಕ್ರಮವನ್ನು ಜಾರಿಗೆತಂದಿದ್ದು ಇದು ವಿದ್ಯಾರ್ಥಿಗಳಿಗೆ ಒಂದೇ ಪ್ರಯತ್ನದಲ್ಲಿ ಆರುವಿಷಯ(ಸಬ್ಜೆಕ್ಟ್)ಗಳನ್ನು ತೇರ್ಗಡೆ ಹೊಂದಲು ಸಹಕಾರಿಯಾಗಲಿದೆ. ಸಿಎ ಅಂತಿಮ ಹಂತದ ಪರೀಕ್ಷೆಗೂ ಕೂಡ ಹೊಸ ಮಾದರಿ ಪಠ್ಯ ಕ್ರಮದ ಪ್ರಕಾರ ಆರು ವಿಷಯ(ಸಬ್ಜೆಕ್ಟ್)ಗಳ ಪರೀಕ್ಷೆಯಾಗಿರುತ್ತದೆ.ಹಿಂದಿನ ಮಾದರಿಯಲ್ಲಿ ವಿದ್ಯಾರ್ಥಿಗಳು ಎಂಟು ವಿಷಯ(ಸಬ್ಜೆಕ್ಟ್)ಗಳ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು.
ಅನುಭವಿಶಿಕ್ಷಕರವೃಂದ:
ನೂತನವಾಗಿ ಆರಂಭವಾಗುವ ಸಿಎಇಂಟರ್ಮೀಡಿಯೇಟ್ಬ್ಯಾಚ್‌ಗೆ ಶಿಕ್ಷಪ್ರಭ ಅಕಾಡೆಮಿಯಲ್ಲಿ ಅನುಭವಿ ಲೆಕ್ಕಪರಿಶೋಧಕರನ್ನು ಒಳಗೊಂಡಿರುವ ಶಿಕ್ಷಕರ ತಂಡ ತರಬೇತಿಯನ್ನು ನೀಡಲಿದ್ದು ಅಡ್ವಾನ್ಸ್ಡ್ಅಕೌಂಟಿಂಗ್ವಿಷಯಕ್ಕೆಸಿಎಸಂತೋಷ್ಪ್ರಭುಮತ್ತುಪ್ರತಾಪಚಂದ್ರಶೆಟ್ಟಿ, ಕಾರ್ಪೊರೇಟ್ಅಂಡ್ ಅದರ್ ಲಾ – ಸಿಎಅರುಣ್ನಾಯಕ್ಮತ್ತುಸಿಎವಿಲಾಸ್ ಶೆಟ್ಟಿ, ಇನ್‌ಕಮ್ಟ್ಯಾಕ್ಸ್ಲಾ-ಸಿಎಅರುಣ್ನಾಯಕ್, ಜಿಎಸ್‌ಟಿ- ಶ್ರೀಮತಿನೇಹಾಪ್ರಭು, ಕಾಸ್ಟ್ಅಂಡ್ಮ್ಯಾನೇಜ್‌ಮೆಂಟ್ಅಕೌಂಟಿಂಗ್-ಸಿಎವಿಲಾಸ್ ಶೆಟ್ಟಿ, ಆಡಿಟಿಂಗ್ಅಂಡ್ಎಥಿಕ್ಸ್-ಸಿಎಸಂತೋಷ್ಪ್ರಭು, ಫೈನಾನ್ಸಿಯಲ್ಮ್ಯಾನೇಜ್‌ಮೆಂಟ್ಅಂಡ್ಸ್ಟ್ರ್ಯಾಟಜಿಕ್ಮ್ಯಾನೇಜ್‌ಮೆಂಟ್-ಸಿಎನಾಗೇಂದ್ರಭಕ್ತ ಮತ್ತುಸಿಎರಾಷ್ಟ್ರಿತ್ ಅವರುಗಳು ತರಬೇತುದಾರರಾಗಿ ಆಗಮಿಸಿ ಆಗಸ್ಟ್2024ರ ಒಳಗೆ ಸಿಎಇಂಟರ್ಮೀಡಿಯೇಟ್ಎ ರಡುಗ್ರೂಪ್ನ ಆರುವಿಷಯ(ಸಬ್ಜೆಕ್ಟ್)ಗಳ ತರಬೇತಿಯನ್ನು ನೀಡಿ ನವೆಂಬರ್2024ರ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಿದ್ದಾರೆ.
ಈಗಾಗಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದುಒಂದುಬ್ಯಾಚ್ನಲ್ಲಿನಿಯಮಿತವಿದ್ಯಾರ್ಥಿಗಳು ಇರಲಿದ್ದು,ಪದವಿಪೂರ್ಣಗೊಳಿಸಿದ,ಅಂತಿಮವರ್ಷದ ಪದವಿವ್ಯಾಸಂಗಮಾಡುತ್ತಿರುವ ಮತ್ತು ಸಿಎಫೌಂಡೇಶನ್ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳು ಶಿಕ್ಷಪ್ರಭ ಅಕಾಡೆಮಿಯಲ್ಲಿ ಫೆಬ್ರವರಿ 1ರಂದು ನಡೆಯಲಿರುವ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ ಹಾಗೂ ಆಸಕ್ತ ವಿದ್ಯಾರ್ಥಿಗಳು ನೂತನ ಬ್ಯಾಚ್‌ಗೆ ತಮ್ಮ ಹೆಸರನ್ನು ಸಂಸ್ಥೆಯ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಕುಂದೇಶ್ವರದೇವಸ್ಥಾನರಸ್ತೆಯಸಿರಿಬಿಲ್ಡಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಪ್ರಭಅಕಾಡೆಮಿಯ ಕಚೇರಿಗೆ ಭೇಟಿ ನೀಡಬಹುದಾಗಿದೆ ಅಥವಾ996429175, 9845925983ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















































































































































































































































































































































































































































































































































































































































































































































































































































































































































































































































































































































































































































































































































































































































































