11 Sep ಸೆ.15 ರಂದು ಗುಜ್ಜಾಡಿ ಪಂಚಾಯತ್‍ವಿಶೇಷ ಗ್ರಾಮ ಸಭೆ Team Kundapur Times / 2 years 0 Share Advertisement Advertisement Advertisement ಕುಂದಾಪುರ:ಗುಜ್ಜಾಡಿ ಗ್ರಾಮ ಪಂಚಾಯತ್‍ನ 2023-24ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷ ಗ್ರಾಮ ಸಭೆ ಸೆ.15 ರಂದು ಶುಕ್ರವಾರ ಪೂರ್ವಾಹ್ನ ಗಂಟೆ 10.30 ಕ್ಕೆ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. Advertisement Advertisement Advertisement Share Tags: kundapuratimes Share: