ಶ್ರೀ ಮಂಜುನಾಥ ಕ್ಯಾಟರಿಂಗ್ ಮತ್ತು ಶ್ರೀ ಮೂಕಾಂಬಿಕಾ ಕ್ಯಾಟರಿಂಗ್ ಸರ್ವಿಸ್ ಬೆಂಗಳೂರಿನಲ್ಲಿ ಶುಭಾರಂಭ

Share

Advertisement
Advertisement
Advertisement

ಬೆಂಗಳೂರು:ಹೊಟೇಲ್ ಸರ್ವಿಸ್ ಕ್ಷೇತ್ರದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚಿನ ವರ್ಷಗಳ ಕಾಲದ ಅನುಭವನ್ನು ಹೊಂದಿರುವ ಕುಂದಾಪುರ ತಾಲೂಕಿನ ಯೋಗೀಶ್ ಗಾಣಿಗ ನಾಗೂರು ಮತ್ತು ಶಶಿ ಕುಮಾರ್ ತಲ್ಲೂರು ಹಾಗೂ ಪ್ರದೀಪ್,ರಾಘವೇಂದ್ರ ಮತ್ತು ಹರೀಶ್ ಅವರ ನೇತೃತ್ವದ ಶ್ರೀ ಮಂಜುನಾಥ ಕ್ಯಾಟರಿಂಗ್ ಮತ್ತು ಶ್ರೀ ಮೂಕಾಂಬಿಕಾ ಕ್ಯಾಟರಿಂಗ್ ಸರ್ವಿಸ್ ಬೆಂಗಳೂರಿನಲ್ಲಿ ಆರಂಭಗೊಂಡಿದೆ.
ಕರಾವಳಿ ಶೈಲಿಯ ನಾಟಿ ಸ್ಟೈಲ್ ಮತ್ತು ಕುಂದಾಪುರ ಸ್ಟೈಲ್‍ನಲ್ಲಿ ಮಾಂಸಾಹಾರ ಮತ್ತು ಸಸ್ಯಹಾರ ಖಾದ್ಯ ನುರಿತ ಬಾಣಸಿಗರಿಂದ ತಯಾರಿಸಲಾಗುತ್ತಿದ್ದು.ರಿಯಾತಿ ದರದಲ್ಲಿ ಕ್ಯಾಟರಿಂಗ್ ಸರ್ವಿಸ್ ನೀಡಲಾಗುತ್ತದೆ.ಕುಂದಾಪುರ ಸ್ಟೈಲ್ ಬಿರಿಯಾನಿ,ಕುಂದಾಪ್ರ ಚಿಕ್ಕನ್,ನೀರ್ ದೊಸೆ,ಕೊಟ್ಟೆ ಕಡುಬು,ಎಲ್ಲಾ ಬಗೆಯ ಮೀನು ಮತ್ತು ಸೀ ಪುಡ್,ಚೈನೀಸ್,ತಂದೂರಿ,ಕಬಾಬ್,ರೋಟಿ,ಉಪ್ಪು ಕೋಳಿ,ಊರ್ ಕೋಳಿ ಸಾರ್,ಮಟನ್ ಮತ್ತು ಚಿಕ್ಕನ್ ದಮ್ಮ್ ಮತ್ತು ನಾರ್ಮಲ್ ಬಿರಿಯಾನಿ,ಪನ್ನೀರ್ ಚಿಲ್ಲಿ,ರೂಮಾಲ್ ರೊಟ್ಟಿ,ಅಕ್ಕಿ ರೊಟ್ಟಿ,ರಾಗಿ ಮುದ್ದೆ ಸೇರಿದಂತೆ ವಿವಿಧ ರೀತಿಯ ಖಾದ್ಯ ನಾಟಿ ಮತ್ತು ಕುಂದಾಪುರ ಸ್ಟೈಲ್‍ನಲ್ಲಿ ನೂರಿತ ಬಾಣಸಿಗರಿಂದ ಶುದ್ಧ ಕೊಬ್ಬರಿ ಎಣ್ಣೆ ಮತ್ತು ಕುಟ್ಟಿಪುಡಿ ಮಾಡಿದ ಹೋಮ್ ಮೆಡ್ ಮಸಾಲವನ್ನು ಬಳಕೆ ಮಾಡಿ ತಯಾರಿಸಲಾಗುತ್ತದೆ.
ಮದುವೆ ಪಾರ್ಟಿ,ಬರ್ಥ್ ಡೆ ಪಾರ್ಟಿ,ಇವೆಂಟ್ ಪಾರ್ಟಿ,ಆಫೀಸ್ ಪಾರ್ಟಿ,ಸೀಮಂತ ಕಾರ್ಯಕ್ರಮಕ್ಕೆ ನಾನ್ ವೆಜ್ ಮತ್ತು ವೆಜ್ ಅಡುಗೆಯನ್ನು ಶ್ರೀಮಂಜುನಾಥ ಕ್ಯಾಟರಿಂಗ್ ಮತ್ತು ಶ್ರೀ ಮೂಕಾಂಬಿಕಾ ಕ್ಯಾಟರಿಂಗ್ ನೀವು ಇಚ್ಚಿಸಿದ ಸ್ಥಳಕ್ಕೆ ಕ್ಲಪ್ತ ಸಮಯದಲ್ಲಿ ನೀಡುತ್ತದೆ.ಐಟಿ,ಬಿಟಿ ಕಂಪನಿಗಳಿಗೆ ಆಹಾರ ಸರಬರಾಜನ್ನು ಕೂಡ ಮಾಡಲಾಗುತ್ತೆ.ಬೆಂಗಳೂರು ನಗರ,ಬೆಂಗಳೂರು ಗ್ರಾಮಾಂತರ ಪ್ರದೇಶದ ಎಲ್ಲಾ ನಗರ ಮತ್ತು ಉಪನಗರಗಳಿಗೂ ಕ್ಯಾಟರಿಂಗ್ ಸರ್ವಿಸ್ ನೀಡಲಾಗುತ್ತಿದೆ.ಬೆಂಗೂರಿನ ಆಸುಪಾಡಿನ ಊರುಗಳಾದ ರಾಮನಗರ,ತುಮಕೂರು,ಮಂಡ್ಯ,ಹಾಸನ,ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಿಗೂ ಸೇವೆ ಲಭ್ಯವಿದೆ.ಕುಂದಾಪ್ರ ಮೂಲದ ಯುವಕರು ಆರಂಭಿಸಿರುವ ಕ್ಯಾಟರಿಂಗ್ ಸರ್ವಿಸ್‍ಗೆ ಬೆಂಗಳೂರಿನಲ್ಲಿ ನೆಲೆಸಿರುವ ಊರಿನವರು ಹಾಗೂ ಅಲ್ಲಿ ನೆಲೆ ನಿಂತವರು ಹೆಚ್ಚಿನ ಪ್ರೋತ್ಸಾಹವನ್ನು ನೀಡುವುದರ ಮೂಲಕ ಸಹಕಾರ ನೀಡಬೇಕಾಗಿದೆ.
ಶ್ರೀ ಮಂಜುನಾಥ ಕ್ಯಾಟರಿಂಗ್ ಮತ್ತು ಶ್ರೀ ಮೂಕಾಂಬಿಕಾ ಕ್ಯಾಟರಿಂಗ್ ಸರ್ವಿಸ್ ಬೆಂಗಳೂರು ಪಾರ್ಟನರ್ ಯೋಗೀಶ್ ಗಾಣಿಗ ಮಾತನಾಡಿ,ನೂರಿತ ಬಾಣಸಿಗರೊಂದಿಗೆ ಕುಂದಾಪುರ ಮತ್ತು ನಾಟಿ ಸ್ಟೈಲ್‍ನಲ್ಲಿ ನಾನ್ ವೆಜ್ ಮತ್ತು ವೆಜ್ ಅಡುಗೆಯನ್ನು ಕ್ಯಾಟರಿಂಗ್ ಸರ್ವಿಸ್ ಮೂಲಕ ನೀಡಲಾಗುತ್ತದೆ.ನಮ್ಮ ಈ ಸೇವೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪುರ ತಾಲೂಕಿನ ಜನರು ಹಾಗೂ ಬೆಂಗಳೂರಿನ ಜನರು ಸಹಕಾರ ನೀಡಬೇಕೆಂದು ಕೇಳಿಕೊಂಡಿದ್ದಾರೆ.ಕೇಳಿಕೊಂಡಿದ್ದಾರೆ.

Advertisement

ಸಂಪರ್ಕ ವಿಳಾಸ
ಯೋಗೀಶ್ ಗಾಣಿಗ ನಾಗೂರು
ಶ್ರೀ ಮಂಜುನಾಥ ಕ್ಯಾಟರಿಂಗ್ ಮತ್ತು ಶ್ರೀ ಮೂಕಾಂಬಿಕಾ ಕ್ಯಾಟರಿಂಗ್ ಸರ್ವಿಸ್ ಬೆಂಗಳೂರು, ಶ್ರೀನಗರ
ಮೊಬೈಲ್ -9738652119

Advertisement
Advertisement


Share

Leave a comment

Your email address will not be published. Required fields are marked *

You cannot copy content of this page