ಡಿಸೆಂಬರ್.10 ರಂದು ಹೊಸೂರು ಮಲಗದ್ದೆ ಮನೆಯ ಹೊನಲು ಬೆಳಕಿನ ಕಂಬಳೋತ್ಸವ

Share

Advertisement
Advertisement

ಕುಂದಾಪುರ:ವರ್ಷಂಪ್ರತಿ ಜರುಗುವ
ಹೊಸೂರು ಮಲಗದ್ದೆ ಮನೆಯ ಕಂಬಳ‌ ಮಹೋತ್ಸವವು ಡಿಸೆಂಬರ್ 10 ರಂದು ಮಂಗಳವಾರ ಹೊನಲು ಬೆಳಕಿನ ಕಂಬಳ ಬಹಳ ಅದ್ದೂರಿಯಿಂದ ನಡೆಯಲಿದೆ.
ಹಗ್ಗ ಹಿರಿಯ ವಿಭಾಗ ಬಹುಮಾನಗಳು ಪ್ರಥಮ 15000,ದ್ವಿತೀಯ10000
ಹಗ್ಗ ಕಿರಿಯ ವಿಭಾಗ
ಪ್ರಥಮ 10,000 ದ್ವಿತೀಯ 5,000
ಗೋರಿ ವಿಭಾಗ ಹಿರಿಯ
ಪ್ರಥಮ 15000 ದ್ವಿತೀಯ 10,000
ಗೋರಿ ವಿಭಾಗ ಕಿರಿಯ
ಪ್ರಥಮ 10000 ದ್ವಿತೀಯ 7,000
ಕೋಣಗಳನ್ನು ಓಡಿಸಿದವರಿಗೆ ಪ್ರಥಮ & ದ್ವಿತೀಯ ಬಹುಮಾನ ನೀಡಲಾಗುವುದು.
“ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗಿದೆ
ವಿಶೇಷ ಸೂಚನೆ ಓಟದ ಕೋಣಗಳನ್ನು ಗದ್ದೆಗೆ ಇಳಿಸುವ ಸಮಯ ಸಂಜೆ 5-00 ಗಂಟೆ, ಕಂಬಳದ ಮನೆಯವರ ತೀರ್ಮಾನವೇ ಅಂತಿಮವಾಗಿರುತ್ತದೆ
ಸಂಜೆ 7-00 ಕಂಬಳಕ್ಕೆ ಬಂದಂತಹ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಇರುತ್ತದೆ.
ಹೊಸೂರು ಕಂಬಳದ ಪ್ರಯುಕ್ತ ತಾವು ತಮ್ಮ ಓಟದ ಕೋಣಗಳನ್ನು ಮತ್ತು ಆಸುಪಾಸಿನ ಓಟದ ಕೋಣಗಳನ್ನು ಒಡಗೂಡಿಸಿಕೊಂಡು ಬಂದು ಶ್ರೀ ಸ್ವಾಮಿ ಪರಿವಾರ ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿದ ಬಳಿಕ ಕಂಬಳ ಗದ್ದೆಗೆ ಪ್ರವೇಶವನ್ನು ಪಡೆಯಬಹುದು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page