ಬೈಂದೂರು:ಗ್ಲ್ಯಾಮ್ ರೂಮ್ (ಅಕಾಡೆಮಿ) ಬ್ಯೂಟಿ ಪಾರ್ಲರ್ ಅರ್ಪಿಸುತ್ತಿದೆ ದೀಪಾವಳಿ 50% ಆಫರ್






ಕುಂದಾಪುರ:ಗ್ಲ್ಯಾಮ್ ರೂಮ್ ಬ್ಯೂಟಿ ಪಾರ್ಲರ್ ತಮ್ಮ ನೆಚ್ಚಿನ ಗ್ರಾಹಕರಿಗಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಅರ್ಪಿಸುತ್ತಿದೆ 50% ಆಫರ್.ನೀವು ಇಚ್ಚಿಸುವ ಯಾವುದೇ ರೀತಿಯ ಹೇರ್ ಕೇರ್,ಸ್ಕಿನ್ ಕೇರ್,ನೈಲ್ ಆರ್ಟ್,ಬ್ರೈಡಲ್ ಮೇಕಪ್ ಹಾಗೂ ಎಲ್ಲಾ ರೀತಿಯ ಸರ್ವಿಸ್‍ಗಳು ದೊರೆಯಲಿದೆ.ಇವೊಂದು ದೀಪಾವಳಿ ಹಬ್ಬದ ಆಫರ್ ಕೇವಲ ನವೆಂಬರ್ 3 ರ ತನಕ ಮಾತ್ರ ಗ್ರಾಹಕರೆ ಇನ್ನೇಕೆ ತಡ ಒಮ್ಮೆ ನೀವು ಬೈಂದೂರು ಹೊಸ ಬಸ್ ನಿಲ್ದಾಣದ ಹತ್ತಿರ ವಿರುವ ಆಶೀರ್ವಾದ ಬಿಲ್ಡಿಂಗ್‍ನಲ್ಲಿರುವ ಗ್ಲ್ಯಾಮ್ ರೂಮ್ ಪಾರ್ಲರ್‍ಗೆ ಒಮ್ಮೆ ಭೇಟಿ ನೀಡಿ.ದೀಪಾವಳಿ ಹಬ್ಬದ ಆಫರ್ ಜತೆ ನಿಮಿಷ್ಟದ ಸರ್ವಿಸ್‍ನ್ನು 50% ಆಫರ್ ನೊಂದಿಗೆ ಪಡೆಯಿರಿ.
ಬಹಳಷ್ಟು ಜನಪ್ರೀಯತೆ ಹೊಂದಿರುವ ಮೇಕಪ್ ಆರ್ಟಿಸ್ಟ್ ಪವಿತ್ರಾ ಶೆಟ್ಟಿ ಮತ್ತು ತಂಡದವರು ನಿಮ್ಮ ಸೇವೆಗೆ ಲಭ್ಯ ವಿದ್ದಾರೆ.ದೀಪದ ಜತೆ ನಿಮ್ಮ ಸೌಂದರ್ಯ ದೊಂದಿಗೆ ಮಿಂಚಲು ಗ್ಲ್ಯಾಮ್ ರೂಮ್‍ಗೆ ತಪ್ಪದೆ ಭೇಟಿ ನೀಡಿ.ಸಂಪರ್ಕ ಸಂಖ್ಯೆ-9620422304
ಮೇಕಪ್ ಆರ್ಟಿಸ್ಟ್ ಆಗಿ ಬಹಳಷ್ಟು ಹೆಸರನ್ನು ಗಳಿಸಿರುವ ಪವಿತ್ರಾ ಶೆಟ್ಟಿ ಅವರ ಮಾಲೀಕತ್ವದ ಗ್ಲ್ಯಾಮ್ ರೂಮ್ ಅಕಾಡೆಮಿಯಲ್ಲಿ ನೀವು ಎಲ್ಲಾ ರೀತಿಯ ಸ್ಕಿನ್ ಕೇರ್,ಹೇರ್ ಕೇರ್,ನೈಲ್ ಆರ್ಟ್,ಬ್ರೈಡಲ್ ಮೇಕಪ್ ಅನ್ನು ಕೂಡ ಉತ್ತಮ ತರಬೇತಿಯೊಂದಿಗೆ ಕಲಿಯಬಹುದು.ಗ್ಲ್ಯಾಮ್ ರೂಮ್ ಅಕಾಡೆಮಿಯಲ್ಲಿ ಕಲಿತು ಕೊಂಡಿರುವ ಬಹಳಷ್ಟು ಮಂದಿ ಮಹಿಳೆಯರು ಸ್ವಂತ ಬ್ಯೂಟಿ ಪಾರ್ಲರ್ ಮಾಡುವುದರ ಮೂಲಕ ತಮ್ಮ ಕಾಲ ಮೇಲೆ ನಿಂತು ಕೊಂಡಿದ್ದಾರೆ.ನೀವು ಮೇಕಪ್ ಆರ್ಟಿಸ್ಟ್ ಆಗಬೇಕೆ ಹಾಗಾದರೆ ಇವಾಗಲೇ ಬೈಂದೂರು ಹೊಸ ಬಸ್ ನಿಲ್ದಾಣ ಪಕ್ಕದಲ್ಲಿರುವ ಗ್ಲ್ಯಾಮ್ ರೂಮ್ ಅಕಾಡೆಮಿಯನ್ನು ಸಂಪರ್ಕಿಸಿ.